ಕೊಪ್ಪಳ ಜಿಲ್ಲಾ ಬ್ಯಾಡ್ಮಿಂಟನ್ ಅಕ್ಯಾಡೆಮಿ ಯಿಂದ ಬ್ಯಾಡ್ಮಿಂಟನ್ ತರಬೇತಿ ಶಿಬಿರ

Koppal ಕೊಪ್ಪಳ ಜಿಲ್ಲಾ ಬ್ಯಾಡ್ಮಿಂಟನ್ ಅಕ್ಯಾಡೆಮಿ ( 8 ) KOPPAL DISTRICT BATMINTON ACADEMY ವತಿಯಿಂದ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ಉನ್ನತ ಮಟ್ಟದ ಶಟಲ್ ಬ್ಯಾಡ್ಮಿಂಟನ್ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.

SHUTTLE BADMINTON SUMMER COACHING CAMP ಏಪ್ರಿಲ್ 01 , 2019 ರಿಂದ ADMISSION OPEN

ಸ್ಥಳ : ಜಿಲ್ಲಾ ಒಳಾಂಗಣ ಕ್ರೀಡಾಂಗಣ , ಕೊಪ್ಪಳ .

ತರಬೇತಿ ಸಮಯ : ಮೇ 01 , 2019 ರ ವರೆಗೆ |” ಬೆಳಿಗ್ಗೆ 06 ರಿಂದ 11 ರ ವರೆಗೆ

|

ಪ್ರವೇಶ ನೊಂದಣಿ ಶುಲ್ಕ : ರೂ . 300

ಬೇಸಿಕ್ ಮತ್ತು ಅಡ್ವಾನ್ಸ್ ತರಬೇತಿ

ವಿಶೇಷತೆಗಳು

30 ವರ್ಷಗಳ ತರಬೇತಿ ಅನುಭವವಿರುವ ಹಾಗೂ ರಾಜ್ಯದ ನೂರಾರು ಉತ್ತಮ ಆಟಗಾರರನ್ನು ತರಬೇತಿಗೊಳಿಸಿದ ಪ್ರತಿಭಾವಂತ ತರಬೇತುದಾರರಿಂದ ತರಬೇತಿ ಮಾಹಿತಿ ಮತ್ತು ಪ್ರವೇಶಕ್ಕಾಗಿ ಸಂಪರ್ಕಿಸಿ – > ಅತ್ಯಾಧುನಿಕ ಮತ್ತು ಪರಿಣಾಮಕಾರಿ ಫಿಟ್‌ನೆಸ್ ಉಪಕರಣಗಳೊಂದಿಗೆದೈಹಿಕ ಸದೃಡತೆ ( Physical Fitness )

( ಪೌಷ್ಠಿಕಾಂಶ ಯುಕ್ತ ಡಯಟ್ ಕುರಿತು ನ್ಯೂಟ್ರಿಶಿಯನ್ ಎಕ್ಸಪರ್ಟ ( Nutrition Expert ) ರಿಂದ ಮಾರ್ಗದರ್ಶನ ( – > ವ್ಯಕ್ತಿತ್ವ ವಿಕಸನ ಮತ್ತು ಯೋಗ ಕುರಿತು ಮಾರ್ಗದರ್ಶನ > ಶಿಬಿರದ ಮುಕ್ತಾಯ ಹಂತದಲ್ಲಿ ಜಿಲ್ಲೆಯ ಬೇರೆ ಶಿಬಿರಾರ್ಥಿಗಳೊಂದಿಗೆಪಂದ್ಯಗಳು .

ಆಧಾರಕಾರ್ಡ ಹಾಗೂ 2 ಇತ್ತೀಚಿನನ ಪಾಸ್‌ಪೋರ್ಟ ಪೋಟೋ ಕಡ್ಡಾಯವಾಗಿ ತರಬೇಕು

ಮಲ್ಲಿಕಾರ್ಜುನ ಹಿರೇಮಠ , ಮೊ : 8660324976 ಕೋಟೇಶ ವಕೀಲರು . ಮೊ : 9448183309

ವಿನೋದಕುಮಾರ ವಸ್ತದ ಮೊ : 7411022006

ಈಶಣ್ಣ ಕೊರ್ಲಹಳ್ಳಿ : ಮೊ : 7899881576

R . ರಜನಿಕಾಂತ , ಮೊ : 9900610212

Please follow and like us:
error