ಮಹಿಬೂಬ ಮುಲ್ಲಾ: ತುಂತುರು ಹನಿಗವನ ಸಂಕಲನ ಬಿಡುಗಡೆ

೨೦೧೬-೨೦೧೯ ವರೆಗಿನ ಕಾರ್ಯಚಟುವಟಿಕೆಗಳ ಉದ್ಘಾಟನೆ ಹಾಗೂ ೧೦೧ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಮತ್ತು ಪದಾಧಿಕಾರಿಗಳ ಪದಗ್ರಹಣ ಹಾಗೂ ಯುವಕವಿ ಮಹಿಬೂಬ ಮುಲ್ಲಾರವರ ತುಂತುರು ಹನಿಗವನ ಸಂಕಲನ ಬಿಡುಗಡೆ ಸಮಾರಂಭ.
ದಿನಾಂಕ : ೦೯.೦೫.೨೦೧೬ ಸೋಮವಾರ. ಸ್ಥಳ : ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಭವನ ಕುಷ್ಟಗಿ.

ನಟರಾಜ ಸೋನಾರ ಅಧ್ಯಕ್ಷರು, ಪದಾಧಿಕಾರಿಗಳು ಕ.ಸಾ.ಪ ತಾಲೂಕ ಘಟಕ ಕುಷ್ಟಗಿ.
ಹಾಗೂ ಸ್ನೇಹಿತರ ಬಳಗ

Related posts

Leave a Comment