ಮಕ್ಕಳ ಅಭಿನಯ ಶಿಬಿರ ಆರಂಭ

ಕೊಪ್ಪಳ; ಹಾಲ್ಕುರಿಕೆ ಡ್ರಾಮಾ ಸ್ಕೂಲ್ ಭಾಗ್ಯನಗರ ಸಂಸ್ಥೆಯಿಂದ ಮೇ ೫ ರಿಂದ ೧೫ ದಿನಗಳ ಮಕ್ಕಳ ಅಭಿನಯ ಶಿಬಿರವನ್ನು ಅಯೋಜಿಸುತ್ತಿದ್ದು ಶಿಬಿರದಲ್ಲಿ ಅಭಿನಯ , ಭಾಷಣ ಕಲೆ, ನಿರೂಪಣೆ, ವ್ಯಕ್ತಿತ್ವ ಸಾಮರ್ಥ್ಯ ಮುತಾಂದ ಸಾಂಸ್ಕೃತಿಕ ಪ್ರಕಾರಗಳನ್ನು ತರಬೇತಿಗೊಳಿಸಿ ಮಕ್ಕಳಿಂದ ನಾಟಕ ಪ್ರದರ್ಶನ ಮಾಡಲಾಗುವುದು. ಮೇ ೫ ರಂದು ಶಿಬಿರಕ್ಕೆ ಸಂದರ್ಶನ ಇರುತ್ತದೆ ಹೆಚ್ಚಿನ ವಿವರಕ್ಕೆ ಸಂಪರ್ಕಿಸಿ ಹಾಲ್ಕುರಿಕೆ ಶಿವಶಂಕರ್
ಮೋ: ೮೬೬೦೨೫೨೫೧೯, ೯೩೭೯೭೧೨೦೨೯

Please follow and like us:
error