ಬಯಲಾಟ ಪ್ರದರ್ಶನ


ಕೊಪ್ಪಳ : ಫೆ.೨೭ ರಂದು ತಾಲೂಕಿನ ಶಿವಪುರ ಗ್ರಾಮದಲ್ಲಿ ಶ್ರೀ ಗಾಳೆಮ್ಮದೇವಿ ಹಾಗೂ ಸಾರೆಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಡಾ|| ಬಿ.ಆರ್. ಅಂಬೇಡ್ಕರ ಬಯಲಾಟ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ವತಿಯಿಂದ ಗಾಳೆಪ್ಪ ವಾಯ್ ಸಾ|| ಅಲ್ಲಾನಗರ ರವರಿಂದ ಸಂಗೀತ ನಿರ್ದೇಶನದಲ್ಲಿ ಕಡ್ಲಿಮಟ್ಟಿ ಸ್ಟೇಶನ್ ಮಾಸ್ತರ ಅರ್ಥಾತ ಶಿಲಕ್ಕಾಗಿ ಶಿಶು ಹತ್ಯ ಎಂಬ ಬಯಲಾಟವನ್ನು ಆಯೋಜಿಲಾಗಿತ್ತು.
ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷ, ಗ್ರಾ.ಪಂ ಸರ್ವ ಸದಸ್ಯರು ಹಾಗೂ ಗ್ರಾಮದ ಹಿರಿಯರು ಭಾಗವಹಿಸಿದ್ದರು.

Please follow and like us:
error