ಪ್ರಜಾವಾಣಿ’ ಮತ್ತು ‘ಅವಧಿ’ಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಇದೇ ಮೊದಲ ಬಾರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸ್ಥಾಪಿಸಿರುವ ಎರಡು ಹೊಸ ಪ್ರಶಸ್ತಿಗಳಿಗೆ

‘ಪ್ರಜಾವಾಣಿ’ ಮತ್ತು ‘ಅವಧಿ’ ಆಯ್ಕೆಯಾಗಿದೆ.

ಅಕಾಡೆಮಿಯ ಅಧ್ಯಕ್ಷ ಅರವಿಂದ ಮಾಲಗತ್ತಿ ಅವರು ಇಂದು ಸಂಜೆ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಕನ್ನಡ ಸಾಹಿತ್ಯದ ಬೆಳವಣಿಗೆಗೆ, ಸಂವಾದಕ್ಕೆ ಕಾಣಿಕೆ ನೀಡಿದ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮಕ್ಕೆ ಅಕಾಡೆಮಿ ಈ ವರ್ಷದಿಂದ ಪ್ರಶಸ್ತಿ ನೀಡಲು ನಿಶ್ಚಯಿಸಿದೆ.

ತೀರ್ಪುಗಾರ ಮಂಡಳಿ ಮುದ್ರಣ ಮಾಧ್ಯಮಕ್ಕಾಗಿ ‘ಪ್ರಜಾವಾಣಿ’ ಯನ್ನೂ ಹಾಗೂ ಡಿಜಿಟಲ್ ಮಾಧ್ಯಮಕ್ಕೆ ‘ಅವಧಿ’ಯನ್ನೂ ಆಯ್ಕೆ ಮಾಡಿದೆ.

ಪ್ರಶಸ್ತಿ ಫಲಕ, ೨೫ ಸಾವಿರ ರೂಗಳನ್ನು ಪ್ರಶಸ್ತಿ ಒಳಗೊಂಡಿದೆ

Please follow and like us:
error