ಪೋಲಿಸ್ ಅಧಿಕಾರಿಯ ಸುಗಮ ಸಂಗೀತ

ಮೈಸೂರು ದಸರಾದಲ್ಲಿ ಕೊಪ್ಪಳದ ಪೋಲಿಸ್ ಅಧಿಕಾರಿ ಹಾಗೂ ಸುಗಮ ಸಂಗೀತದಿಂದ ಹೆಸರು ಮಾಡಿರುವ ಆರ್.ಎಸ್.ಉಜ್ಜನಿಕೊಪ್ಪ ತಮ್ಮ ಸಂಗೀತ ಸುಧೆಯನ್ನು ಹರಿಸಿದರು.

ಈಗಾಗಲೇ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ದಕ್ಷ ಪೊಲೀಸ್ ಅಧಿಕಾರಿ ಉಜ್ಜನಿಕೊಪ್ಪರು ಹಲವಾರು ವೇದಿಕೆಗಳಲ್ಲಿ ತಮ್ಮ ಸಂಗೀತ ಸುಧೆಯನ್ನು ಉಣ ಬಡಿಸಿದ್ದಾರೆ.