SSLC ರಿಜಲ್ಟ್ – ಹಾಸನ ಪ್ರಥಮ ಕೊಪ್ಪಳ೧೬ ನೇ ಸ್ಥಾನ

ಬೆಂಗಳೂರು : SSLC ಪರೀಕ್ಷಾ ಫಲಿತಾಂಶಗಳು ಪ್ರಕಟಗೊಂಡಿದ್ದು ಹಾಸನ ಪ್ರಥಮ ಸ್ಥಾನ ಪಡೆದಿದೆ. ಕೊಪ್ಪಳ ೧೬ನೇ ಸ್ಥಾನ ಪಡೆದಿದೆ. ಕಳೆದ ಸಲ ೧೯ ನೇ ಸ್ಥಾನ ದಲ್ಲಿದ್ದ ಕೊಪ್ಪಳ ಈ ಸಲ ಉತ್ತಮ ಎನ್ನುವಂತಹ ರಿಜಲ್ಟ್ ಪಡೆದುಕೊಂಡಿದೆ.

image

ಕೊಪ್ಪಳ ಜಿಲ್ಲೆ ಗುಣಮಟ್ಟದಲ್ಲಿ ೧೫ ಸ್ಥಾನ . ಶೇಕಡಾವಾರು ಫಲಿತಾಂಶದಲ್ಲಿ ೧೬ ನೇ ಸ್ಥಾನ ಕಳೆದ ಬಾರಿ ೧೯ ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ೧೫ ನೇ ಸ್ಥಾನಕ್ಕೆ ಜಿಗಿದಿದೆ. ಫಲಿತಾಂಶದಲ್ಲಿ ಕಳೆದ ಬಾರಿ ಶೇ ೮೦.೪೩ ಈ ಬಾರಿ ಶೇ ೮೦.೪೫ ರಷ್ಟು ಫಲಿತಾಂಶ ಪಡೆದಿದೆ.

Please follow and like us:
error