You are here
Home > ಕರ್ನಾಟಕ > Kabali Cinema – ಸೂಪರ್ ಸ್ಟಾರ್ ರಜನಿಯ ಕಬಾಲಿ ಟೀಸರ್ ಗೆ ಭರ್ಜರಿ ರೆಸ್ಪಾನ್ಸ್

Kabali Cinema – ಸೂಪರ್ ಸ್ಟಾರ್ ರಜನಿಯ ಕಬಾಲಿ ಟೀಸರ್ ಗೆ ಭರ್ಜರಿ ರೆಸ್ಪಾನ್ಸ್

ತಮಿಳು ಸೂಪರ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷೆಯ ಕಬಾಲಿ ಚಿತ್ರಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಹೊಸ ಲುಕ್ ನಲ್ಲಿ ಮಿಂಚುತ್ತಿರುವ ರಜನಿಕಾಂತ್ ರ ಕಬಾಲಿ ಚಿತ್ರದ ಟೀಸ್ ರ್ ನ್ನು ಕೇವಲ ಎರಡೇ ದಿನಗಳಲ್ಲಿ  80 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಬಿಡುಗಡೆಯಾದ ಒಂದೇ ತಾಸಿನಲ್ಲಿ ಒಂದು ಲಕ್ಷ್ ಹಿಟ್ಸ್ ಪಡೆದಿತ್ತು ಟೀಸರ್ . ಈ ಚಿತ್ರ ಇದೇ ತಿಂಗಳು 27ರಂದು ತೆರೆಗೆ ಬರಲಿದೆ.  ಬಹಳಷ್ಟು ಕನ್ನಡಿಗರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

Leave a Reply

Top