fbpx

DSS ಭೀಮವಾದ ಪದಾಧಿಕಾರಿಗಳ ಆಯ್ಕೆ

kannadanet news ಕರ್ನಾಟಕ ದಲಿತ ಸಂಘರ್ಷ ಸಮಿತಿ, (ಭೀಮವಾದ) ರಾಜ್ಯ ಸಮಿತಿಯವತಿಯಿಂದ ಇಂದು ಕೊಪ್ಪಳ ತಾಲೂಕ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. . ರಾಜ್ಯ ಸಂಚಾಲಕ ಪರುಶುರಾಮ ನೀಲನಾಯಕ ನಿರ್ದೇಶನದ ಮೇರೆಗೆ ಮೇರೆಗೆ. ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ಸಂಘಟನೆ ಸಂಚಾಲಕರು ತಿಪ್ಪಣ್ಣ ಆರತಿ, ಗ್ಯಾನಪ್ಪ ಬಡಿಗೇರ್, ರಾಜ್ಯ ಸಮಿತಿ ಸದಸ್ಯರು ಓಂಕಾರಪ್ಪ ಕಪಗಾಲ್, ಕೊಪ್ಪಳ ಜಿಲ್ಲಾ ಉಸ್ತುವಾರಿ ಶರಣಪ್ಪ ಛಲವಾದಿ. ಯಲ್ಲಪ್ಪ ಹಳೆಮನಿ, ಹನುಮಂತಪ್ಪ ಮ್ಯಗಳ ಮನೆ, ಜಿಲ್ಲಾ ಸಂಚಾಲಕರು ತಿಮ್ಮಣ್ಣ ಮುಂಡಾಸ್ತ್, ಜಿಲ್ಲಾ ಸಂಘಟನೆ ಸಂಚಾಲಕರು ಶೇಕ್ ನಬೀಸಾಬ್, ನಾಗೇಶ್ ಸಣಪುರ, ರಮೇಶ್ ಬೂದುಗುಂಪ, ಮರಿಸ್ವಾಮಿ ಬರುಗೂರ್, ಹುಲೇಶ್ ತೋಡಿಹಾಳ, ಜಿಲ್ಲಾ ಖಜಾಂಚಿ ನಾಗರಾಜ ವಾಲೇಕರ್, ಗಂಗಾವತಿ ತಾಲೂಕು ಸಂಚಾಲಕರು ರಮೇಶ್ ಜೋಗಿನ್. ಕಾರಟಗಿ ತಾಲೂಕು ಗೌರವ ಸಂಚಾಲಕರು ಆಂಜನೇಪ್ಪ, ಉಪಸ್ಥಿತರಿದ್ದರು.

Please follow and like us:
error
error: Content is protected !!