fbpx

8 ಸಾವಿರ ದಾಟಿದ ಪಾಜಿಟಿವ್ ಪ್ರಕರಣಗಳು: 4 ಸಾವು

ಕೊಪ್ಪಳ : ಜಿಲ್ಲೆಯಲ್ಲಿ ಪಾಜಿಟಿವ್ ಪ್ರಕರಣಗಳ ಸಂಖ್ಯೆ ೮ ಸಾವಿರ ದಾಟಿದೆ. ಇಂದು ೨೫೧ ಪಾಜಿಟಿವ್ ಪ್ರಕರಣಗಳು ದಾಖಲಾಗುವುದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಪಾಜಿಟಿವ್ ಪ್ರಕರಣಗಳ ಸಂಖ್ಯೆ ೮೧೩೨ಕ್ಕೆ ಏರಿದೆ. ಇಂದು ೪ ಜನ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕರೋನಾ ದಿಂದ ಸಾವನ್ನಪ್ಪಿದವರ ಸಂಖ್ಯೆ ೧೮೬ಕ್ಕೆ ಏರಿಕೆಯಾಗಿದೆ. ಗಂಗಾವತಿ ೯೭, ಕೊಪ್ಪಳ ೭೩, ಕುಷ್ಟಗಿ ೩೯, ಯಲಬುರ್ಗಾ ೪೨ ಪ್ರಕರಣಗಳು ವರದಿಯಾಗಿವೆ. ಒಟ್ಟು ೬೧೫೬ ಜನರನ್ನು ಡಿಸ್ಚಾರ್ಜ ಮಾಡಲಾಗಿದ್ದು ೧೪೪೦ ಜನ ಹೋಮ್ ಐಸೋಲೇಷನ್ ನಲ್ಲಿದ್ದಾರೆ

Please follow and like us:
error
error: Content is protected !!