617 ಪಾಜಿಟಿವ್, 8 ಸಾವು.. ಎಚ್ಚರ ವಹಿಸಿ

ಕನ್ನಡನೆಟ್ : ಜಿಲ್ಲೆಯಲ್ಲಿ ಪಾಜಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂದು ಒಟ್ಟು ೬೧೭ ಪ್ರಕರಣಗಳು ವರದಿಯಾಗಿದ್ದು ೮ ಜನ ಸಾವನ್ನಪ್ಪಿದ್ದಾರೆ. ಗಂಗಾವತಿ ೨೩೫ ಕೊಪ್ಪಳ ೨೨೭, ಕುಷ್ಟಗಿ ೯೭ ಯಲಬುರ್ಗಾ ೫೮ ಪ್ರಕರಣಗಳು ವರದಿಯಾಗಿವೆ. ೫೬೩ ಜನ ಹೋಮ್ ಐಸೋಲೇಷನ್ ಲ್ಲಿದ್ದಾರೆ. ಪ್ರಕರಣಗಳ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವದರಿಂದ ಜಿಲ್ಲೆಯ ಜನತೆ ಎಚ್ಚರಿಕೆ ವಹಿಸಬೇಕಿದೆ.

Please follow and like us:
error