5 ಸಾವಿರ ದಾಟಿದ‌ ಪಾಜಿಟಿವ್ ಪ್ರಕರಣಗಳು : ಐವರ ಸಾವು

ಕನ್ನಡನೆಟ್ ನ್ಯೂಸ್ ಕೊಪ್ಪಳ ; ಜಿಲ್ಲೆಯಲ್ಲಿ ಕರೋನಾ ಪಾಜಿಟಿವ್ ಪ್ರಕರಣಗಳ ಸಂಖ್ಯೆ ೫ ಸಾವಿರ‌ ದಾಟಿದೆ. ದಿನೇ ದಿನೇ ಹೆಚ್ಚಾಗುತ್ತಿರುವ ಪಾಜಿಟಿವ್ ಪ್ರಕರಣಗಳಿಂದ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಲೇ ಇವೆ. ಇವತ್ತು ಐದು ಜನರ ಸಾವನ್ನಪ್ಪಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ೧೧೪ಕ್ಕೆ ಏರಿಕೆಯಾಗಿದೆ. ಇಂದು ೧೬೦ ಜನರನ್ನು ಡಿಸ್ಚಾರ್ಜ ಮಾಡಲಾಗಿದ್ದು ಒಟ್ಟು ಡಿಸ್ಚಾರ್ಜ ಆದವರ ಸಂಖ್ಯೆ ೩೬೧೬ಕ್ಕೆ ಏರಿಕೆಯಾಗಿದೆ

ಇಂದು ಗಂಗಾವತಿ ತಾಲ್ಲೂಕಿನಲ್ಲಿ ೧೭೩, ಕೊಪ್ಪಳ ತಾಲ್ಲೂಕಿನಲ್ಲಿ ೩೫, ಕುಷ್ಟಗಿ ೨೧, ಯಲಬುರ್ಗಾ ದಲ್ಲಿ ೪೩ ಪ್ರಕರಣಗಳು ವರದಿಯಾಗಿವೆ.೯೮೬ ಜನ ಹೋಮ್ ಐಸೋಲೇಷನ್ ನಲ್ಲಿದ್ದಾರೆ.

Please follow and like us:
error