ಚಾಮುಂಡಿಬೆಟ್ಟದಲ್ಲಿ ಮಹಾ ರಥೋತ್ಸವ ಚಾಲನೆ 

ಮೈಸೂರು : ಚಾಮುಂಡಿಬೆಟ್ಟದಲ್ಲಿ ಮಹಾ ರಥೋತ್ಸವ ಚಾಲನೆ ನೀಡಿದ ರಾಜವಂಶಸ್ಥ.  ರಾಜವಂಶಸ್ಥ ಯದುವೀರ್ ರಿಂದ ರಥೋತ್ಸವಕ್ಕೆ ಚಾಲನೆ ನೀಡಿದರು.  21 ಕುಶಾಲತೋಪು ಸಿಡಿಸಿ ಚಾಮುಂಡೇಶ್ವರಿಗೆ ಗೌರವ ಸಲ್ಲಿಸಲಾಗಿದ್ದು ಬೆಳಗಿನ ಜಾವದಿಂದಲೇ ಚಾಮುಂಡೇಶ್ವರಿಗೆ ವಿಶೇಷ ಪೂಜೆ 

ಸಲ್ಲಿಸಲಾಗುತ್ತಿದೆ.ಮುಂಜಾನೆ 6.58 ರಲ್ಲಿ ಸಂದ ಶುಭ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಗಿದ್ದು  ರಥೋತ್ಸವದಲ್ಲಿ ಸಹಸ್ರಾರು ಮಂದಿ ಭಕ್ತರು ಭಾಗಿಯಾಗಿದ್ದಾರೆ.ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಇತರ ಗಣ್ಯರು ಭಾಗೀ 

Please follow and like us:
error