220 ಪಾಜಿಟಿವ್, ೩ ಸಾವು,೨೨೯ ಡಿಸ್ಚಾರ್ಜ

ಕೊಪ್ಪಳ : ಜಿಲ್ಲೆಯಲ್ಲಿ ಕರೋನಾ ಪಾಜಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂದು ೨೨೦ ಪಾಜಿಟಿವ್ ಪ್ರಕರಣಗಳು ಬಂದಿವೆ. ಗಂಗಾವತಿ೧೨೧, ಕೊಪ್ಪಳ ೪೧, ಕುಷ್ಟಗಿ ೩೬ ಹಾಗೂ ಯಲಬುರ್ಗಾದಲ್ಲಿ ೩೪ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ೫೭೭೭ ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ. ಇಂದು ಮೂವರು ಸಾವನ್ನಪ್ಪಿದ್ದು ಸಾವಿಗೀಡಾದ ವರ ಸಂಖ್ಯೆ ೨೩೨ಕ್ಕೆ ಏರಿಕೆಯಾಗಿದೆ. ಇಂದು ೨೨೯ ಜನರನ್ನು ಡಿಸ್ಚಾರ್ಜ ಮಾಎಲಾಗಿದೆ. ಈವರೆಗೆ ಒಟ್ಟು ೪೨೦೦ ಜನರನ್ನು ಡಿಸ್ಚಾರ್ಜ ಮಾಡಿದಂತಾಗಿದೆ. ಹೋಮ್ ಐಸೋಲೇಷನ್ ನಲ್ಲಿ ೧೧೯೪ ಜನರಿದ್ದಾರೆ ಎಂದು ಡಿಸಿ ಎಸ್ ವಿಕಾಸ್ ಕಿಶೋರ್ ಹೇಳಿದ್ದಾರೆ.

Please follow and like us:
error