16 ಲಕ್ಷ ರೂಪಾಯಿಯ ಉಳಿತಾಯ ಬಜೆಟ್ -ನಗರಸಭೆಯ ಅಧ್ಯಕ್ಷ ಮಹೇಂದ್ರ ಚೋಪ್ರಾ

ನೂತನ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಪದ್ದತಿ ಅಳವಡಿಕೆ ಕಡ್ಡಾಯ ಸೆರಿ ಹಲವು ಹೊಸ ಯೋಜನೆಯ ಹುರಣದೊಂದಿಗೆ

ಮಂಡಿಸಿದರು. ನಗರದ ನಿರ್ಮಿತಿ ಕೇಂದ್ರದಲ್ಲಿ ನಡೆದ ಬಜೆಟ ಮಂಡನೆ ಸಭೆಯಲ್ಲಿ 33.81 ಕೋಟಿ ರೂ ಮುಂಗಡ ಪತ್ರವನ್ನು ಬಿಡುಗಡೆಗೊಳಿಸಿದರು. ನಗರಸಭೆಯಲ್ಲಿ ಒಟ್ಟು 33.81 ಕೋಟಿ ರೂ ಆದಾಯ ನರೀಕ್ಷಿಸಲಾಗಿದೆ. 33.65 ಅಂದಾಜು ವೆಚ್ಚದ ಆಯವ್ಯಯ ಸಿದ್ದಪಡಿಸಲಾಗಿದೆ. ಅಂತಿಮವಾಗಿ 16 ಲಕ್ಷ ರೂಪಾಯಿಗಳ ಉಳಿತಾಯ ಬಜೆಟ್ ಮಂಡಿಸಲಾಯಿತು. ಹುಲಿಕೆರೆ ಅಭಿವೃದ್ದಿಗೆ ಮತ್ತು ಅಂತರ್ಜಲ ವೃದ್ದಿಗಾಗಿ ನೀಲನಕ್ಷೆ ತಯಾರಿಸಲಾಗಿದೆ ಕಾಗದರಹಿತ ಆಡಳಿತಕ್ಕೆ ಒತ್ತು ನೀಡಲಾಗುವುದು ಮತ್ತು ಶವಪೆಟ್ಟಿಗೆ ಖರೀದಿಗೆ ನಿರ್ಧಾರ ಮಾಡಲಾಗಿದೆ ಈ ಸಂದರ್ಭದಲ್ಲಿ ನಗರಸಭೆಯ ಸರ್ವ ಸದಸ್ಯರು ,ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

 

Related posts

Leave a Comment