fbpx

15 ಸ್ಥಾನಗಳನ್ನೂ ಗೆಲ್ಲುತ್ತೇವೆ- ಸಿಎಂ ಯಡಿಯೂರಪ್ಪ

ಕಾಗವಾಡ :  ಮೊದಲನೇಯ ಸುತ್ತು 15  ಕ್ಷೇತ್ರದ ಪ್ರಚಾರ ಮಾಡಿದ್ದೇನೆ. ಎರಡನೇ ಸುತ್ತು ಪ್ರಚಾರ ಆರಂಭ 

ಮಾಡಲಿದ್ದೇನೆ.15 ಸ್ಥಾನ ಗೆಲ್ಲುತ್ತೇವೆ.ಕಾಂಗ್ರೆಸ್ ಟೀಕೆಗೆ ಟಿಪ್ಪಣಿ ಗೆಳಿಗೆ ಉತ್ತರ ಕೊಡಲ್ಲ. ಇದಕ್ಕೆ ಉತ್ತರ ಮತದಾರರೇ  ಕೊಡ್ತಾರೆ.ಕಳೆದ ಚುನಾವಣೆ ಯಲ್ಲಿ   ಹಗುರವಾಗಿ ಮಾತನಾಡಿದರು ಆದರೆ ನಾನು ಹೇಳಿದಂತೆ ಆಗಿದೆ.ನೆರೆ ಸಂತ್ರಸ್ತರು ಅನುಕೂಲ ಆಗುವ ನಿಟ್ಟಿನಲ್ಲಿ ಗ್ರಾಮ ಬೇಡಿಕೆ ಅವಶ್ಯಕತೆ ಅನುಸಾರ ಸ್ಥಳಾಂತರ ಮಾಡಲಾಗುತ್ತದೆ. ಪ್ರವಾಹದಿಂದ ರಸ್ತೆಗಳ ಹಾಳಾಗಿವೆ. ಅಭಿವೃದ್ಧಿಗಾಗಿ ಪ್ರಯಾಣಿಕ ಪ್ರಯತ್ನ ಮಾಡಲಾಗುತ್ತದೆ. ಚುನಾವಣಾ ಸಂದರ್ಬದಲ್ಲಿ ಯಾವುದೇ ಭರವೆ ನೀಡಲ್ಲ.ನೀರಾವರಿ, ರೈತರ ಅಭಿವೃದ್ಧಿ ಗಾಗಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.15 ಕ್ಷೇತ್ರದಲ್ಲಿ ಆಯ್ಕೆಯಾದ ಶಾಸಕರಿಗೆ ಮಂತ್ರಿ ಸ್ಥಾನ ಕೊಡ್ತೆವಿ.ಅದರಲ್ಲಿ ಯಾವುದೇ ಅನುಮಾನ ಬೇಡ. ಈಗಾಗಲೇ ಆ ಭರವಸೆ ನೀಡಿದ್ದೇನೆ. ಶಿರಗುಪ್ಪಿಯಲ್ಲಿ   ಸಿಎಂ ಯಡಿಯೂರಪ್ಪ ಹೇಳಿಕೆ.

Please follow and like us:
error
error: Content is protected !!