​ಮಡಿಕೇರಿಯ ಪ್ರಜಾಟಿವಿ ವಿಡಿಯೋ ಜರ್ನಲಿಸ್ಟ್  ಹೃದಯಾಘಾತದಿಂದ ಸಾವು

ಮಡಿಕೇರಿಯ:  ಪ್ರಜಾಟಿವಿ ವಿಡಿಯೋ ಜರ್ನಲಿಸ್ಟ್  

ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.  ಜೀವನ್ ಪಾಲಕ್ಕಾಡ್ (25) ಹೃದಯಾಘಾತಕ್ಕೆ ಬಲಿಯಾದ ವಿಡಿಯೋ ಜರ್ನಲಿಸ್ಟ್. ಬೆಳಗ್ಗೆ ಮಡಿಕೇರಿಯಲ್ಲಿ ಹೃದಯಾಘಾತವಾಗಿತ್ತು ಮೈಸೂರು ಜಯದೇವ ಆಸ್ಪತ್ರೆ ಸಾಗಿಸುವ ಹಾದಿಯಲ್ಲಿ ಸಾವನ್ನಪ್ಪಿದ್ದಾರೆ. ಪ್ರತಿಭಾವಂತ ಛಾಯಾಗ್ರಾಹಕರಾಗಿದ್ದ ಜೀವನ್ ಫೋಟೋಗ್ರಫಿಗೆ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು.

Please follow and like us:
error