೧೭೩  ಪಾಜಿಟಿವ್ ಪ್ರಕರಣಗಳು : ೭ ಸಾವು, ೨೪೭ ಡಿಸ್ಚಾರ್ಜ

Kannadanet NEWS : ಕೊಪ್ಪಳ ಜಿಲ್ಲೆಯಲ್ಲಿ ಇಂದೂ ಸಹ ಕರೋನಾ ತನ್ನ ಹಾವಳಿ ಮುಂದುವರೆಸಿದೆ. ಇಂದು ೧೭೩  ಪಾಜಿಟಿವ್ ಪ್ರಕರಣಗಳು ವರದಿಯಾದರೆ. ೭ ಜನ ಸಾವನ್ನಪ್ಪಿದ್ದಾರೆ.  ಇಂದು ವರದಿಯಾದ ೧೭೩ ಪಾಜಿಟಿವ್ ಪ್ರಕರಣಗಳಲ್ಲಿ ಗಂಗಾವತಿ ೭೪, ಕೊಪ್ಪಳ ೬೪, ಕುಷ್ಟಗಿ ೨೩, ಯಲಬುರ್ಗಾ ೧೨ ಪ್ರಕರಣಗಳೊಂದಿಗೆ ಒಟ್ಟು 4259 ಪ್ರಕರಣಗಳು ವರದಿಯಾಗಿವೆ. ೨೪೭ ಜನ ಡಿಸ್ಚಾರ್ಜ ಆಗಿದ್ದು ಒಟ್ಟು ೩೦೪೬ ಜನ ಡಿಸ್ಚಾರ್ಜ ಆದಂತಾಗಿದೆ. ಒಟ್ಟು ೭೮೫ ಜನ ಹೋಂ ಐಸೋಲೇಷನ್ ನಲ್ಲಿದ್ದಾರೆ. ಇನ್ನೂ ೧೩೨೩ ಜನರ ವರದಿ ಬರುವುದು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಎಸ್. ವಿಕಾಸ್ ಕಿಶೋರ್ ಹೇಳಿದ್ದಾರೆ.

Please follow and like us:
error