ಹೋರಾಟಗಾರರ ವಿರುದ್ದ ನಾಲಿಗೆ ಹರಿಬಿಟ್ಟ ಶಾಸಕ ಸೋಮಶೇಖರ ರೆಡ್ಡಿ

ಬಳ್ಳಾರಿ-   ಏಕವಚನದಲ್ಲಿ ಬೈದಾಡಿದ ಸೋಮಶೇಖರ್ ರೆಡ್ಡಿ- ಪೌರತ್ವ ತಿದ್ದುಪಡಿ ಮಸೂದೆ ಸ್ವಾಗತಿಸಿ ಸಮಾವೇಶದಲ್ಲಿ ಶಾಸಕ ಭಾಷಣ- ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ- ಸಿಎಎ ವಿರುದ್ಧ ಹೋರಾಟ ಮಾಡುವವರಿಗೆ ಎಚ್ಚರಿಕೆ , 
ಏನಾದರೂ ನಕರ ಮಾಡಿದ್ರೆ, ನಿಮ್ಮ ಸ್ಥಿತಿ ಸರಿ ಇರಲ್ಲ- ಕಾಂಗ್ರೆಸ್ ಬೇಕೂಫ್ ಗಳು ಹೇಳೋದನ್ಮು ಕೇಳಿ ಬೀದಿಗೆ ಬರ್ತಿರಾ- ಮೈ ಮೇಲೆ ಎಚ್ಚರ ಇಟ್ಟುಕೊಂಡು ಇರಬೇಕು- ಇದು ನಮ್ಮ ದೇಶ- ೮೦%ಇದ್ದೇವೆ- ಏಯ್ ಅಂತ ಎಚ್ಚರಿಕೆ ನೀಡಿದ ರೆಡ್ಡಿ- ಒಂದು ಬಾರಿ, ಎರಡು ಬಾರಿ, ತಾಳ್ಮೆ- ನಾವು ಪದೆ, ಪದೇ, ತಾಳ್ಮೆಯಿಂದ ಇರಲ್ಲ- ನಾವು ಎಚ್ಚೆತ್ರೆ ನೀವು ಇಲ್ಲಿ ಇರಲ್ಲ- ಕಾಂಗ್ರೆಸ್ ಪುಡಾರಿಗಳು ನಿಮಗೆ ಆಸೆ ಇದ್ರೆ ನೀವು ಬೇರೆ ದೇಶಕ್ಕೆ ಹೋಗಿ- ಹಿಂದೂಗಳು ಖಡ್ಗ ಹಿಡ್ಕೊಂಡು ದುರ್ಗಮ್ಮದ ದರ್ಶನ ಪಡ್ಕೊಂಡು ಬಂದ್ರೆ ಕಷ್ಟ- ನಾವು ಅಣ್ಣ ತಮ್ಮಂದಿರ ಥರ ಇದ್ದೇವೆ- ಸೋಮಶೇಖರ್ ರೆಡ್ಡಿ ಭಯಂಕರ ದೇಶ ಭಕ್ತ- ನಾನು ಒಂದು ವೇಳೆ ಸತ್ರು- ಶವಕ್ಕೆ ಬೆಂಕಿ ಬಿದ್ರು , ಭಾರತ್ ಮಾತಾಕಿ ಜೈ ಅಂತೆವೆ-Mp  ತೇಜಸ್ವಿ ಸೂರ್ಯ ಹೇಳಿಕೆ ನಿಜವಾಗಿದೆ- ಇನ್ನೊಂದು ಬಾರಿ ನಮ್ಮ ಆಸ್ತಿ ನಷ್ಟ ಮಾಡಿದ್ರೆ ಕಷ್ಟ- ನಾವು 80% ಇದ್ದೇವೆ, ನಾವು ಕರೆ ಕೊಟ್ರೆ ಪುಷ್ ಅಂತ ಊದಿದ್ರೆ ಹಾರಿ ಹೋಗ್ತಿರಾ- ನಿಮಗೆನು ಬೇಕಿತ್ತಾ, ಹುಳ ಕಡಿತೈತಾ, ಪಾಕಿಸ್ತಾನ, ಬಾಂಗ್ಲಾದೇಶ ಹುಳಾ ಕಡಿತೈತಾ, ಬೀದಿಗಿಳಿತಿರಾ- ಕಾಂಗ್ರೆಸ್ ನವರಿಗೆ ಟಕ್ಕರ್ ಕೊಟ್ಟ ರೆಡ್ಡಿ- ಹಿಂದೂಗಳು ನಾವು ಸುಮ್ಮನಿರಲ್ಲ- ನಮ್ಮ ಹೃದಯ ಕಿತ್ತಿದ್ರೆ, ಅಮಿತ್ ಶಾ, ಮೋದಿ ಕಾಣ್ತಾನೆ- ಎರಡು ಬಾರಿ ಪ್ರಧಾನಿ ಆದ್ರು ಅಂತ ಹೊಟ್ಟೆಕಿಚ್ಚಾ ನಿಮಗೆ- ನಾವು ಎಲ್ಲಿದ್ರೂ ಭಾರತ ಮಾತೆಯ ಪುತ್ರರು, ಭಕ್ತರು ನಾವು- ನಮ್ಮ ದೇಶದಲ್ಲಿ ಇರಬೇಕು ಅಂದ್ರೆ ನಾವು ಹೇಳಿದಂಗೆ ಕೇಳಬೇಕು- ಹುಷಾರ್ ಎಂದ ಸೋಮಶೇಖರ್ ರೆಡ್ಡಿ- ಕಾಂಗ್ರೆಸ್ ನಾಯಕ ಸೂರ್ಯನಾರಾಯಣ ರೆಡ್ಡಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ- ನಾವು ಮುಸ್ಲಿಂ ಬಂಧುಗಳು, ಅಣ್ಣತಮ್ಮಂದಿರ ಥರ ಇರ್ತೆವೆ- ಯೋಗಿ ಬಗ್ಗೆ ಮಾತಾನಡ್ತಿರಾ- ಎರಡು ಸಲ ಮುಖ್ಯಮಂತ್ರಿ, ದಮ್ ಇರೋ ಮುಖ್ಯಮಂತ್ರಿ- ಯುಪಿಯಲ್ಲಿ ಆಸ್ತಿ ಜಪ್ತಿ ಮಾಡಿದ್ದಾರೆ- ಪೌರತ್ವ ವಿರುದ್ದ ಹೋರಾಟ ಮಾಡಿದ ಎಲ್ಲರನ್ನು ಶೂಟ್ ಮಾಡಿದ್ರೆ ಅನುಕೂಲ ಆಗಿರೋದು- ನೀವು ಮುಸ್ಲಿಂ ರು 12 ಜನಕ್ಕೆ ಜನ್ಮ ನೀಡಿದ್ರೆ, ನಾವು 50 ಜನಕ್ಕೆ ಜನ್ಮ ಕೊಡ್ತಿವೆ- ನಿಮಗೆ ಎಲ್ಲಾಗಿದೆ ನೋವು- ನಮ್ಮ ಡಾಕ್ಟರ್ ಬಳಿ ತೋರಿಸಿಕೊಳ್ಳಲಿ ಎಂದು ವಾಗ್ದಾಳಿ.

Please follow and like us:
error