ಹೊಸಪೇಟೆ ಪೋಲಿಸರ ಭರ್ಜರಿ ಬೇಟೆ : ೧೪ ಆರೋಪಿಗಳ ಬಂಧನ

ಬಳ್ಳಾರಿ- ಹೊಸಪೇಟೆ ಉಪ ವಿಭಾಗದ ಪೊಲೀಸರು ಭರ್ಜರಿ ಬೇಟೆಯಾಡಿದ್ದು  ೬೨ ಲಕ್ಷ ಮೌಲ್ಯದ ವಸ್ತು, ಬಂಗಾರ, ಬೈಕ್ ಗಳು ವಶಪಡಿಸಿಕೊಂಡಿದ್ದಾರೆ. 
 ಐದು  ಪ್ರಕರಣಗಳಲ್ಲಿ ಬೇಕಾಗಿದ್ದ  ೧೪  ಜನರ ಬಂಧಿಸಿ ಅವರಿಂದ   ೧ ಕೆಜಿ ೨೨೫  ಗ್ರಾಂ ಬಂಗಾರ, ೧೬ ಲಕ್ಷ ಹಣ, ೨ ಬೈಕ್ ಸೇರಿ ಒಟ್ಟು ೬೨ ಲಕ್ಷ ಮೌಲ್ಯದ ವಸ್ತುಗಳು ಜಪ್ತಿ ಮಾಡಿದ್ದಾರೆ. ಈ ಆರೋಪಿಗಳು ವಿವಿಧ ೫ ಕೇಸ್ ಗಳಲ್ಲಿ ಬೇಕಾಗಿದ್ದರು. – ಹೊಸಪೇಟೆ ಪಟ್ಟಣದ ಪೋಲಿಸರು ಕಾರ್ಯಾಚರಣೆ ನಡೆಸಿ  ಅರೋಪಿಗಳನ್ನು ಬಂಧೀಸುವಲ್ಲಿ  ಯಶಸ್ವಿಯಾಗಿದ್ದಾರೆ

Please follow and like us:
error