ಹೊಸಪೇಟೆಯಲ್ಲಿ ಭೋನಿಗೆ ಬಿದ್ದ ಚಿರತೆ

ಹೊಸಪೇಟೆ : ಬಹುದಿನಗಳಿಂದ ಜನರನ್ನು ಭಯ ಭೀತರನ್ನಾಗಿಸಿದ್ದ ಚಿರತೆ ಭೋನಿಗೆ ಬಿದ್ದಿದೆ.ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ HPC ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.ಕೆಲವು ದಿನಗಳಿಂದ ಜಾನುವಾರುಗಳು ಮತ್ತು ನಾಯಿಗಳನ್ನು ಹೊತ್ತೊಯ್ದು ತಿಂದು ಹಾಕಿದ್ದ ಚಿರತೆ. ಸಾರ್ವಜನಿಕ ರ ದೂರುಗಳ ಹಿನ್ನೆಲೆಯಲ್ಲಿ HPC ಯಲ್ಲಿ ಅರಣ್ಯ ಇಲಾಖೆ ಬೋನ ಇಟ್ಟಿತ್ತು.ಚಿರತೆ ಬೋನಿಗೆ ಬಿದ್ದ ಕಾರಣ HPC ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

Please follow and like us:
error