ಹೈದ್ರಾಬಾದ್ ಕರ್ನಾಟಕ‌ ವಿಮೋಚನಾ ದಿನಾಚರಣೆ ಸಂಭ್ರಮ

ಕೊಪ್ಪಳ : ೭೦ ನೇ ಹೈದ್ರಾಬಾದ್ ಕರ್ನಾಟಕ‌ ವಿಮೋಚನಾ ದಿನಾಚರಣೆ ಹಿನ್ನಲ

ಕೊಪ್ಪಳದಲ್ಲಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಯವರಿಂದ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಸಚಿವ ಬಸವರಾಜ ರಾಯರೆಡ್ಡಿಪೊಲೀಸ್, ಎನ್ ಸಿ ಸಿ , ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಗೃಹರಕ್ಷಕ ದಳ ಸೇವಾದಳ ಸೇರಿದಂತೆ ವಿವಿಧ ತುಕಡಿಗಳಿಂದ ಆಕರ್ಷಕ ಪಥಸಂಚಲನಸಂಸದ ಕರಡಿ ಸಂಗಣ್ಣ, ಶಾಸಕ ರಾಘವೇಂದ್ರ ಹಿಟ್ನಾಳ, ಸ್ವಾತಂತ್ರ್ಯ ಯೋಧರು ಸೇರಿದಂತೆ ವಿವಿಧ ಗಣ್ಯರು ಭಾಗೀ…

Please follow and like us:
error