ಹುಚ್ಚ ವೆಂಕೆಟ್ ಮೇಲೆ ಹಲ್ಲೆ : ಆರೋಪಿಗಳ ವಿರುದ್ದ FIR

ಮಂಡ್ಯ : ಮಂಡ್ಯದಲ್ಲಿ ನಟ ಹುಚ್ಚ ವೆಂಕೆಟ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ದ FIR ದಾಖಲು ಮಾಡಲಾಗಿದೆ.ಮಂಡ್ಯ ಹೊರವಲಯದ ಉಮ್ಮಡಹಳ್ಳಿ ಗೇಟ್ ಬಳಿ ಹುಚ್ಚ ವೆಂಕಟ್ ಮೇಲೆ ಹಲ್ಲೆ ಯುವಕರ ಗುಂಪು ಹಲ್ಲೆ ನಡೆಸಿತ್ತು.ಜೂನ್ 10 ರಂದು ಹುಚ್ಚ ವೆಂಕಟ್ ಹಲ್ಲೆ ನಡೆದಿತ್ತು.

ಆರೋಪಿಗಳ ವಿರುದ್ದ‌ ಕಲಂ 504 & 506 ಪ್ರಕರಣ ದಾಖಲು.ಟೀ ಕುಡಿದು ನಿಂತಿದ್ದ ಹುಚ್ಚ ವೆಂಕಟ್ ನ್ನ ಕಿಚಾಯಿಸಿದ್ದ ಯುವಕರು ಹಲ್ಲೆ‌ ನಡೆಸಿದ್ದರು. ಹಲ್ಲೆ ನಡೆಸಿ ತಲೆ ಮರೆಸಿಕೊಂಡಿರುವ ಆರೋಪಿ ಯುವಕರಿಗೆ ಪೊಲೀಸರಿಂದ ಶೋಧ ನಡೆದಿದೆ.

ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ FIR ದಾಖಲಾಗಿದೆ.

Please follow and like us:
error

Related posts