ಸೆ.5 ರಿಂದ ಕೊರೋನಾ ಮುಕ್ತ ಕೊಪ್ಪಳ ಅಭಿಯಾನ

ಕೊಪ್ಪಳ ಜಿಲ್ಲೆಯಾದ್ಯಂತ ಕೊರೋನಾ ತಡೆಗಟ್ಟುವ ಹಿನ್ನಲೆಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ . ಈ ಕಾರ್ಯಕ್ರಮಕ್ಕೆ “ ಕೊರೋನಾ ಮುಕ್ತ ಕೊಪ್ಪಳ ಅಭಿಯಾನ ” ಎಂದು ಹೆಸರಿಸಲಾಗಿದೆ . ಆರೋಗ್ಯ ಇಲಾಖೆಯು ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿರುವ ಹಾಟ್ ಸ್ಪಾಟ್‌ಗಳನ್ನು ಗುರುತಿಸಿದ್ದು , ಇಂತಹ ಸ್ಥಳಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ರೋಗ ಲಕ್ಷಣಗಳಿದ್ದರೆ ಪರೀಕ್ಷೆ ಮಾಡಿಸಲು ಪ್ರೇರೇಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ . ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಕೊಪ್ಪಳ ಗವಿಮಠದ ಪೂಜ್ಯ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು , ಸ್ಥಳೀಯ ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ . ಈ ಅಭಿಯಾನವು ದಿನಾಂಕ 05.09.2020 ರಿಂದ ಆರಂಭವಾಗಲಿದೆ . ದಿನಾಂಕ 05.09.2020 ರಂದು ನಡೆಯುವ ಕಾರ್ಯಕ್ರಮದ ವಿವರ ಈ ಕೆಳಗಿನಂತಿರುತ್ತದೆ .

ದಿನಾಂಕ ಮೇಲ್ವಿಚಾರಕರು ಭಾಗ್ಯನಗರ 05-9-2020 ಭಾಗ್ಯ ನಗರ ( 16 ನೇ ವಾರ್ಡ್ 08:00 ರಿಂದ 08:30 1. ತಹಶೀಲ್ದಾರರು . 02 05-9-2020 ಭಾಗ್ಯ ನಗರ ( ಕೆ.ಹೆಚ್.ಪಿ.ಟಿ 08:30 ರಿಂದ 09:00 2.ಕಾರ್ಯನಿರ್ವಾಹಕ ಕಾಲೋನಿ ) ಅಧಿಕಾರಿ ತಾ.ಪಂ. 03 05-9-2020 | ಭಾಗ್ಯ ನಗರ ( 8 ನೇ ವಾರ್ಡ್ 09:00 ರಿಂದ 09:30 3 , ತಾಲ್ಲೂಕ – ಟ್ಯಾಂಕ್ ಏರಿಯಾ ) ಆರೋಗ್ಯ 04 05-9-2020 ಭಾಗ್ಯ ನಗರ ( ಧನ್ವಂತ್ರಿ 09:30 ರಿಂದ 10:00 , ಅಧಿಕಾರಿಗಳು ಕಾಲೋನಿ ) 4 , ಸಿ.ಡಿ.ಪಿ.ಓ 05 05-9-2020 | ಭಾಗ್ಯ ನಗರ ( 14 ಮತ್ತು 15 10:00 ರಿಂದ 10:30 ನೇ ವಾರ್ಡ್ ) ಸಮಯ 01 ಅಪರ ಜಿಲ್ಲಾಧಿಕಾರಿಗಳು , ಕೊಪ್ಪಳ ,

Please follow and like us:
error