ಸಿದ್ದರಾಮಯ್ಯನ ಆತ್ಮ ಕೊಪ್ಪಳದಲ್ಲಿ ಇದೆ

Koppal ಸಿದ್ದರಾಮಯ್ಯನ ಆತ್ಮ ಕೊಪ್ಪಳದಲ್ಲಿ ಇದೆ ನೀವು ಸಂಗಣ್ಣ ಕರಡಿ 2 ಲಕ್ಷ ಮತಗಳ ಆಂತರದಿಂದ ಗೆಲ್ಲಿಸಬೇಕು 2 ಲಕ್ಷ ಮತಗಳ ಅಂತರದಿಂದ ಸಂಗಣ್ಣ ಕರಡಿ ಗೆದ್ರೆ

ಸಿದ್ದರಾಮಯ್ಯನ ಆತ್ಮ ಏನ ಆಗಬೇಕು ಅದು ಆಗತ್ತೆ ಎಂದು ಕೊಪ್ಪಳದ ಕಾರಟಗಿ ಪಟ್ಟಣದಲ್ಲಿ ಬಿ.ಎಲ್ ಸಂತೋಷ್ ಹೇಳಿದರು.

ಬಿ.ಎಲ್.ಸಂತೋಷ್ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ. ನಿನ್ನೆ ನೆಡೆದ ಯವ ಶಕ್ತಿ ಜಾಗೃತಿ ಸಭೆಯಲ್ಲಿ ಬಿ.ಎಲ್ ಸಂತೋಷ್ ಮಾತನಾಡಿದರು.

ಒಂದೇಟಿಗೆ ಎರಡು ಹಕ್ಕಿಯನ್ನ ಹೊಡೆಯಲು ಕರೆ ನೀಡಿದ ಸಂತೋಷ್. ನೀವು ಒಂದು ಮತ ಹಾಕಿದ್ರೆ ಎರಡು ಸರ್ಕಾರ ಬರತ್ತೆ ನೀವು ಒಂದ ಮತ ಹಾಕಿದ್ರೆ ಒಂದು ಡೈರೆಕ್ಟ್ ಮೋದಿ ಸರಕಾರ ಸಿಗತ್ತೆ ಇನ್ನೊಂದು ವಿಧಾನಸಭೆಯಲ್ಲಿ ನಮ್ಮ ಸರಕಾರ ಸಿಗತ್ತೆ..

ಕರ್ನಾಟಕದಲ್ಲಿ ಒಂದು ವೋಟಿಗೆ ಎರಡು ಸರಕಾರ ಸ್ಕೀಮ್ ಜಾರಿಗೆ ತರ್ತೀದೀವಿ.
ಸಾಲಮನ್ನಾ ಹೆಸರಲ್ಲಿ ನೋಟಿಸ್ ಕೊಡೋ ಸರ್ಕಾರವನ್ನ‌ ಬೀಳಿಸಬೇಕು ಎರಡು ತಿಂಗಳಲ್ಲಿ ಸರಕಾರ ಬೀಳಿಸಲು ಕರೆ ನೀಡಿದ ಸಂತೋಷ್. ನರೇಂದ್ರ ಮೋದಿ ದೇವರ ಭಕ್ತ,ರಾಹುಲ್ ಗಾಂಧಿ ಪ್ರೀಯಾಂಕಾ ಗಾಂಧಿ ಇಲೆಕ್ಷನ್ ಭಕ್ತ ರಾಹುಲ್ ಗಾಂಧಿ ಪಂಚೆ ಕಟ್ಟಿಕೊಂಡು ದೇವಸ್ಥಾನಕ್ಕೆ ಹೋದ್ರೆ ಜೋಕರ್ ಹೋದಂಗೆ ಆಗತ್ತೆ. ಗಂಡ ಇದ್ರೂ ಪ್ರೀಯಾಂಕಾ ಗಾಂಧಿ ಹಣೆ ಮೇಲೆ ಕುಂಕುಮ ಇರಲಿಲ್ಲ. ಆರು ತಿಂಗಳ ಹಿಂದೆ ಫೋಟೋ ನೋಡಿ ಕುಂಕುಮ ಇರಲಿಲ್ಲ. ಇದೀಗ ಇಲೆಕ್ಷನ್ ಗಾಗಿ ಹಣೆ ಮೇಲಿ ತಿಲಕ ಕಾಣ್ತಿದೆ ಎಂದು ವ್ಯಂಗ್ಯವಾಡಿದ ಸಂತೋಷ

Please follow and like us:
error