ಸಿಎಂ ಯಡಿಯೂರಪ್ಪ ಗೆ ವಾಲ್ಮೀಕಿ ಸಮುದಾಯದಿಂದ ಎಚ್ಚರಿಕೆ

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಬಳ್ಳಾರಿ-  ಸಿಎಂ ಯಡಿಯೂರಪ್ಪ ಗೆ ವಾಲ್ಮೀಕಿ 

ಸಮುದಾಯದಿಂದ ಎಚ್ಚರಿಕೆ- ಶ್ರೀ ರಾಮುಲು ಮತ್ತು ರಮೇಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ನೀಡಲು ಒತ್ತಡ-  ರಾಜ್ಯದ ಸಿಎಂಗೆ ಮತ್ತೆ ಮತ್ತೆ ಎದುರಾಗಿತ್ತಿದೆ ಡಿಸಿಎಂ ಪಟ್ಟದ ಸವಾಲ್- ಇಷ್ಟು ದಿನ ಬಳ್ಳಾರಿಯ ನಾಯಕರೇ, ಸಿಎಂಗೆ ತಲೆನೋವು ಅಂದುಕೊಂಡರೆ, ಈಗ ಬಳ್ಳಾರಿಯ ಜತೆಗೆ ಬೆಳಗಾವಿಯೂ ಎಂಟ್ರಿ- ನಾಯಕ ಸಮುದಾಯದ ಮಾಸ್ ಲೀಡರ್ ಶ್ರೀ ರಾಮುಲು ಸೇರಿದಂತೆ ಬೆಳಗಾವಿಯ ರಮೇಶ್ ಜಾರಕಿಹೊಳಿಗೆ ಡಿಸಿಎಂ ಪಟ್ಟ ನೀಡಲು ಒತ್ತಡ- ಡಿಸಿಎಂ ಪಟ್ಟ ಇಬ್ಬರಿಗೂ ಕೊಡಿ ಎಂದು ಆಗ್ರಹ- *ವಿಧಾನ ಸಭೆ ಚುನಾವಣೆಯಲ್ಲಿ ಶ್ರೀ ರಾಮುಲುನ ಬಳಿಸಿಕೊಂಡು ಹೆಚ್ಚು ಓಟ್ ಪಡ್ಕೊಂಡ್ರಿ- ರಮೇಶ್ ಜಾರಕಿಹೊಳಿಯ ಶಕ್ತಿಯಿಂದ 15  ಶಾಸಕರ ರಾಜೀನಾಮೆ ಕೊಡಿಸಿ, ಬೈ ಎಲೆಕ್ಷನ್ ನಲ್ಲಿ ಗೆದ್ದು, ಸರ್ಕಾರ ಸುಭದ್ರ ಮಾಡಿಕೊಂಡ್ರಿ-* ಇಬ್ಬರಿಗೂ ಡಿಸಿಎಂ ಪಟ್ಟ ಕೊಡಿ- ಇಲ್ಲವಾದರೆ ಮುಂದಿನ ದಿನದಲ್ಲಿ *ವಾಲ್ಮೀಕಿ ಸಮುದಾಯ ಬೆಜೆಪಿಗೆ ಬೆಂಬಲಿಸೋಲ್ಲ-* ನಮ್ಮ ಸಮುದಾಯಕ್ಕೆ ನ್ಯಾಯ ಕೊಡಸಿ ಎಂದು  ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹಾಕಿರುವ ಅಭಿಮಾನಿಗಳು  

Please follow and like us:
error