ಸಿಎಂ‌ ಬಿ.ಎಸ್.ಯಡಿಯೂರಪ್ಪ ೯ರಂದು ಕೊಪ್ಪಳ ಜಿಲ್ಲೆಗೆ ಭೇಟಿ

Kannadanet ಸಿಎಂ ಬಿ.ಎಸ್ . ಯಡಿಯೂರಪ್ಪ ,೯ ಜನವರಿ , 2021 ರಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

ತಾತ್ಕಾಲಿಕ ಪ್ರವಾಸ ಕಾರ್ಯಕ್ರಮ : 09/01/2021 ಶನಿವಾರ ಬೆಳಿಗ್ಗೆ 109.30 : ನಿ : : 10.30 : 0 : ಹೆಚ್.ಎ.ಎಲ್ ವಿಮಾನ ನಿಲ್ದಾಣ , ಬೆಂಗಳೂರು ( ವಿಶೇಷ ವಿಮಾನದ ಮೂಲಕ ) ಗಿಣಿಗೇರಾ ಏರ್ ಸ್ಟ್ರಿಪ್ ( ಎಂ.ಎಸ್.ಪಿ.ಎಲ್ ವಿಮಾನ ನಿಲ್ದಾಣ ) , ಕೊಪ್ಪಳ ತಾಲ್ಲೂಕು , ಕೊಪ್ಪಳ ಜಿಲ್ಲೆ ಗಿಣಿಗೇರಾ ಏರ್ ಸ್ಟ್ರಿಪ್ ( ಎಂ.ಎಸ್.ಪಿ.ಎಲ್ ವಿಮಾನ ನಿಲ್ದಾಣ ) , ಕೊಪ್ಪಳ ತಾಲ್ಲೂಕು ( ರಸ್ತೆ ಮೂಲಕ ) ಭಾನಪೂರ್ ಗ್ರಾಮ , ಕುಕನೂರು ತಾಲ್ಲೂಕು , ಕೊಪ್ಪಳ ಜಿಲ್ಲೆ : 10,40 : ನಿ : : 11.00 : 41 : ಕೃಷಿ ಇಲಾಖೆಯ ವತಿಯಿಂದ ಆಯೋಜಿಸಿರುವ “ ಮಣ್ಣು ಪರೀಕ್ಷಾ ಸಂಚಾರಿ ವಾಹನಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡುವುದು . ಸ್ಥಳ : ಸಮಾರಂಭದ ಪಕ್ಕ , ಭಾನಪೂರ್ ಗ್ರಾಮ M / S AEQUS ಸಂಸ್ಥೆಯ ವತಿಯಿಂದ ಆಯೋಜಿಸಿರುವ ಕೊಪ್ಪಳದ “ TOY CLUSTER ” ( ಆಟಿಕೆಗಳ ಕಸರ್ ) ಭೂಮಿ ಪೂಜೆ ಸಮಾರಂಭ ಸ್ಥಳ : ಭಾನಪೂರ್ ಗ್ರಾಮ ,

ಕೊಪ್ಪಳ ಜಿಲ್ಲೆ ಮಧ್ಯಾಹ್ನ : 12.30 : ಕಾಯ್ದಿರಿಸಲಾಗಿದೆ : 01.00 : ನಿ : : 01.20 : 49 : : 01.30 : ನಿ : ಭಾನಪೂರ್ ಗ್ರಾಮ , ಕುಕನೂರು ತಾಲ್ಲೂಕು , ಕೊಪ್ಪಳ ಜಿಲ್ಲೆ ( ರಸ್ತೆಯ ಮೂಲಕ ) ಗಿಣಿಗೇರಾ ಏರ್‌ಪ್ ( ಎಂ.ಎಸ್.ಪಿ.ಎಲ್ ವಿಮಾನ ನಿಲ್ದಾಣ ) , ಕೊಪ್ಪಳ ತಾಲ್ಲೂಕು ಗಿಣಿಗೇರಾ ಏರ್‌ಸೈಪ್ ( ಎಂ.ಎಸ್.ಪಿ.ಎಲ್ ವಿಮಾನ ನಿಲ್ದಾಣ ) , ಕೊಪ್ಪಳ ತಾಲ್ಲೂಕು ( ವಿಶೇಷ ವಿಮಾನ ಮೂಲಕ ) ಹೆಚ್.ಎ.ಎಲ್ ವಿಮಾನ ನಿಲ್ದಾಣ , ಬೆಂಗಳೂರು : 02.30 : 4 :

Please follow and like us:
error