ಸಾರ್ವಜನಿಕ ಸಭೆ, ಸಮಾರಂಭಗಳಿಗೆ ನಿರ್ಭಂದಿಸಿ ಡಿಸಿ ಆದೇಶ

ಕೊಪ್ಪಳ : ಕರೋನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆ, ಸಮಾರಂಭಗಳಿಗೆ ನಿರ್ಭಂದಿಸಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಆದೇಶ ಹೊರಡಿಸಿದ್ದಾರೆ

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಕೊಪ್ಪಳ ಜಿಲ್ಲೆಯ ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಗುಂಪು ಗುಂಪಾಗಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು , ಕೊವೀಡ್ 19 ಸಾಂಕ್ರಾಮಿಕ 2 ನೇ ಅಲೆಯ ಅಪಾಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದಿನಾಂಕ : 28-03-2021 ರಂದು ಕಾಮಧಹನ ಮತ್ತು ದಿನಾಂಕ : 29-03-2021 ರಂದು ಹೋಳಿ ಹಬ್ಬ ಆಚರಿಸುವ ಸಂಬಂಧ ಕೋವಿರ್ -19 ಸಾಂಕ್ರಾಮಿಕ ಹರಡುವುದನ್ನು ತಡೆಗಟ್ಟುವ ಮತ್ತು ಸಾರ್ವಜನಿಕರ ಆರೋಗ್ಯ ಕಾಪಾಡುವುದಕ್ಕೆ ಹಲವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕಾಗಿರುತ್ತದೆ . ದಿನಾಂಕ : 22-03-2021 ರಂದು ಪೋಲಿಸ್ ಇಲಾಖೆ , ಆರೋಗ್ಯ ಇಲಾಖೆಯ ಸಲಹೆಯಂತೆ ಜಿಲ್ಲಾ ಎಸ್ಟ್ ಬೋರ್ಸು ಸಭೆಯಲ್ಲಿ ಕೋಡ್ -19 ರ 2 ನೇ ಅಲೆಯ ಅಪಾಯವನ್ನು ನಿಯಂತ್ರಿಸುವ ಬಗ್ಗೆ ಕ್ರಮವಹಿಸಲು ತೀರ್ಮಾನ ಕೈಗೊಳ್ಳಲಾಗಿರುತ್ತದೆ . ಈ ಹಿನ್ನೆಲೆಯಲ್ಲಿ ಈ ಕಾರ್ಯಲಯದ ಉಲ್ಲೇಖಿತ ( 4 ) ಆ ಆದೇಶದ ಮೂಲಕ ದಿನಾಂಕ : 28-0-2021 ಮತ್ತು 29-03-2021 ರಂದು ಕಾಮಧಹನ ಹಾಗೂ ಹೋಳಿ ಹಬ್ಬದ ಪ್ರಯುಕ್ತ ಕೊಪ್ಪಳ ಜಿಲ್ಲೆಯಾದ್ಯಂತ ಕೋವಿಡ -19 ( ಕರೋನಾ . ವೈರಾಣು ಕಾಯಿಲೆ -2019 ) ಹರಡದಂತೆ ಸಾರ್ವಜನಿಕ ಆರೋಗ್ಯ ಕಾಪಾಡುವ ಹಿತ ದೃಷ್ಟಿಯಿಂದ ಸಾಂಕ್ರಾಮಿಕ ರೋಗಗಳ ಕಾಯಿದೆ 1897 corta ” The Karnataka Epidemic Diseases , COVID – 19 Regulations , 2020 ” o Dia ನಿರ್ವಹಣೆ ಕಾಯ್ದೆ 2005 ರ ಅನ್ವಯ ಸುರಕ್ಷತೆಗಾಗಿ ಹಲವು ಅನುಸರಣಾ ಕ್ರಮಗಳನ್ನು ಪಾಲಿಸಿ ಆದೇಶ ಹೊರಡಿಸಲಾಗಿರುತ್ತದೆ . ಮುಂದುವರೆದು ಉಲ್ಲೇಖಿತ ( 5 ) ದಿನಾಂಕ : 25-03-2021 ರ ಸರ್ಕಾರದ ಸುತ್ತೋಲೆಯಲ್ಲಿ ಕೋವಿಚ್ -19 ಪರಿಸ್ಥಿತಿಯನ್ನು ಪರಿಗಣಿಸಿ ಮನರಾವಲೋಕನ ಮಾಡಿದ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ರಾಜ್ಯದಲ್ಲಿ ಕೋಮೀರ್ -19 ಪ್ರಕರಗಳು ಸತತವಾಗಿ ಏರಿಕೆಯಾಗುತ್ತಿರುವುದನ್ನು ಗಮನಿಸಿ ಮುಂಬರುವ ಯುಗಾದಿ , ಹೋಳಿಹಬ್ಬ ಷಬ್ ಎ ಬಾರಾತ್ , ಗುಡ್ ಪ್ರೈಡೆ ಇತ್ಯಾದಿ ಕಡೆಗಳಲ್ಲಿ ಹಬ್ಬಗಳ ಸಂಧರ್ಬಗಳಲ್ಲಿ ಕರ್ನಾಟಕ ರಾಜ್ಯದ ಯಾವುದೇ ಸಾರ್ವಜನಿಕ ಸ್ಥಳಗಳು | ಸಾರ್ವಜನಿಕ ಮೈದಾನ / ಸಾರ್ವಜನಿಕ ಉದ್ಯಾನವನಗಳು / ಮಾರುಕಟ್ಟೆಗಳು ಧಾರ್ಮಿಕ ಪ್ರದೇಶಗಳು ಇತ್ಯಾದಿಗಳಲ್ಲಿ ಸಾರ್ವಜನಿಕ ಸಮಾರಂಭಗಳು / ಸಭೆಗಳನ್ನು ನಡೆಸದಂತೆ ನಿರ್ಭಂದಿಸಿ ಆದೇಶ ಹೊರಡಿಸಿ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿರುತ್ತಾರೆ . ಕಾರಣ ಈ ಕೆಳ ಕಂಡಂತೆ ಆದೇಶ ಹೊರಡಿಸಲಾಗಿದೆ . ಅದು ಸಂ / ಕಂದಾಯ / ಎಂಎಜಿ / 01 / 202-21 ದಿನಾಂಕ : 26-0 + 22 ಪ್ರಸ್ತಾವನೆಯಲ್ಲಿರುವ ಅಂಶಗಳನ್ನು ಪರಿಗಣಿಸಿ ಮಾನ್ಯ ಸರ್ಕಾರದ ಸುತ್ತೋಲೆಯ ವೀರಾಂಕ : 25-03-2021 2 ಕೊವಿರ್ -19 ಪರಿಸ್ಥಿತಿಯನ್ನು ಪರಿಗಣಿಸಿ ಮನರಾವಲೋಕನ ಮಾಡಿದ ಹಿನ್ನೆಲೆಯಲ್ಲಿ ಕಳೆದ ದಿನಗಳಿಂದ ರಾಜ್ಯದಲ್ಲಿ ಕೊ – 19 ಪ್ರಕರಣಗಳು ಸತತವಾಗಿ ಏರಿಕೆಯಾಗುತ್ತಿರುವುದನ್ನು ಗಮನಿಸಿ ಆಯಾಲಯದಿಂದ ಹೊರಡಿಸಲಾದ ಆದೇಶ ನಂ : ಕಂದಾಯಎಂ.ಎ.ಜಿ / 01 / 2020-21 ದಿನಾಂಕ : 25-03-2021 ಇನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ . 2 . ಮುಂದುವರೆದು ಸರ್ಕಾರದ ಆದೇಶ ದಿನಾಂಕ 25-03-2021 ರಲ್ಲಿ ನಿರ್ದೇಶಿಸಿದಂತೆ ಕೋವಿಡ್ ಪರಿಸ್ಥಿತಿಯನ್ನು ಪರಿಗಣಿಸಿ ಮನರಾವಲೋಕನ ಮಾಡಿದ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ರಾಜ್ಯದಲ್ಲಿ ಪ್ರಕರಣಗಳು ಸತತವಾಗಿ ಏರಿಕೆಯಾಗುತ್ತಿರುವುದನ್ನು ಗಮನಿಸಿ ಮುಂಬರುವ ಯುಗಾದಿ , ಹೋಳಿಹಬ್ಬ , ಷಬ್ ಎ -ಬಾರಾತ್ ಇತ್ಯಾದಿ ಕಡೆಗಳಲ್ಲಿ ಹಬ್ಬಗಳ ಸಂಧರ್ಬಗಳಲ್ಲಿ ಸಾರ್ವಜನಿಕ ಸ್ಥಳಗಳು | ಸಾರ್ವಜನಿಕ ಮೈದಾನ ಉದ್ಯಾನವನಗಳು / ಮಾರುಕಟ್ಟೆಗಳು / ಧಾರ್ಮಿಕ ಪ್ರದೇಶಗಳು ಇತ್ಯಾದಿಗಳಲ್ಲಿ ಸಾರ್ವಜನಿಕ ಸಮಾರಂಭಗಳು | ಕೊಪ್ಪಳ ಜಿಲ್ಲೆಯಾದ್ಯಂತ ನಡೆಸದಂತೆ ನಿರ್ಭಂದಿಸಿ ಆದೇಶ ಹೊರಡಿಸಲಾಗಿದೆ .

Please follow and like us:
error