fbpx

ಸರ್ಕಾರದ ವಿರುದ್ಧ ಕೊರೋನಾ ವಾರಿಯರ್ಸ್ ಪ್ರೊಟೆಸ್ಟ್

ಕೊಪ್ಪಳ: ಸರ್ಕಾರದ ವಿರುದ್ಧ ಕೊರೋನಾ ವಾರಿಯರ್ಸ್ ಪ್ರತಿಭಟನೆ ನಡೆಸಿದರು. ಕೊಪ್ಪಳದ ಕುಷ್ಟಗಿ ತಹಸೀಲ್ದಾರ್ ಕಚೇರಿಯ ಮುಂದೆ ಆಶಾ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರದ ವಿರುದ್ಧ ವಾರಿಯರ್ಸ್ ಆಕ್ರೋಶ.ಸುಮಾರು ದಿನಗಳಿಂದ ಪ್ರತಿಭಟನೆ ಮಾಡಿದರೂ ಕೂಡ ಸರ್ಕಾರ ಮೌನವಾಗಿರುವುದು ಇನ್ನಷ್ಟು ಆಕ್ರೋಶಕ್ಕೆ ಕಾರಣ ಸಮಸ್ಯೆ ಬಗೆಹರಿಯುವರೆಗೂ ಪ್ರತಿಭಟನೆ ಹಿಂದಕ್ಕೆ ತೆಗೆದುಕೊಳ್ಳಲು ಪ್ರತಿಭಟನೆಕಾರರ ನಿರ್ಧಾರ….

ಕನಿಷ್ಠ ವೇತನ ಹೆಚ್ಚಿಸುವಂತೆ ಮತ್ತು ಸೂಕ್ತ ಸೌಲಭ್ಯಗಳು ನೀಡುವಂತೆ ಆಶಾ ಕಾರ್ಯಕರ್ತೆಯರ ಪ್ರೊಟೆಸ್ಟ್ . ಮಾಸಿಕ ಗೌರವ ಧನ 12 ಸಾವಿರಕ್ಕೆ ಹೆಚ್ಚಿಸುವಂತೆ ಒತ್ತಾಯ.ನಮಗೆ ಸೂಕ್ತ ವ್ಯವಸ್ಥೆ ನೀಡಿ ಎಂದು ಮನವಿ

Please follow and like us:
error
error: Content is protected !!