ಸರಕಾರ ಮೂರು ವರ್ಷ ಸುಭದ್ರವಾಗಿರುತ್ತೆ- ಲಕ್ಷ್ಮಣ ಸವದಿ

ಮುನಿರಾಬಾದ್ :ಬಿಜೆಪಿ ಸರಕಾರ ಮೂರುವರೆ ವರ್ಷ  ಗಟ್ಟಿಯಾಗಿ ಸುಭದ್ರವಾಗಿರುತ್ತೆ. ಅಥಣಿಯಲ್ಲಿ ಜೆಡಿಎಸ್ ನಿಂದ ನಾಮತ್ರ ಸಲ್ಲಿಸಿದ ಗುರು ದಾಸ್ಯಾಳ ನಾಮಪತ್ರ ಸಲ್ಲಿಸಿದ್ದರು 

ತಪ್ಪು ಕಲ್ಪನೆಯಿಂದ ಜೆಡಿಎಸ್ ಒತ್ತಡಕ್ಕೆ ಮಣಿದು ಸಲ್ಲಿಸಿದ್ದರು. ನಾನೇ ಗುರು ಜೊತೆ ಮಾತನಾಡಿ ನಾಮಪತ್ರ ವಾಪಸ್ಸು ಪಡೆಯಲು ಸೂಚಿಸಿದ್ದೇ ನನ್ನ‌ ಮಾತಿಗೆ ಗೌರವ ಕೊಟ್ಟು ವಾಪಸ್ಸು ತಗೆದುಕೊಂಡಿದ್ದಾರೆ ಅವರು ಈ ಮುಂಚೆ ಜಿ.ಪಂ ಸದಸ್ಯರಾಗಿದ್ದರು, ಮಾತನಾಡಿ ಸರಿಪಡಿಸಿದ್ದೇನೆ ಅಥಣಿಯಲ್ಲಿ ನಮ್ಮ‌ ಪಕ್ಷ ಬಹುಮತದಿಂದ ಗೆಲ್ಲಲಿದೆ. ಕೊಪ್ಪಳದ ಮುನಿರಾಬಾದ್ ನಲ್ಲಿ  ಡಿಸಿಎಂ‌ ಲಕ್ಷ್ಮಣ ಸವದಿ ಹೇಳಿಕೆ

Please follow and like us:
error