fbpx

ಸಧ್ಯಕ್ಕೆ ಕೊಪ್ಪಳ ಜಿಲ್ಲೆಯಲ್ಲಿ ಲಾಕ್ ಡೌನ್ ಇಲ್ಲ

ಕೊಪ್ಪಳ : ನಾಳೆ ರಾತ್ರಿಯಿಂದ ಬೆಂಗಳೂರಿನಲ್ಲಿ ಲಾಕಡೌನ್ ಮಾಡಲಾಗುತ್ತಿದೆ . ಉಳಿದ ಜಿಲ್ಲೆಗಳ ಲಾಕಡೌನ್ ಮಾಡುವುದರ ಕುರಿತು ಆಯಾ ಜಿಲ್ಲಾಧಿಕಾರಿಗಳು ನಿರ್ಣಯ ಮಾಡುತ್ತಾರೆ ಎಂದು ಹೇಳಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಎಸ್. ವಿಕಾಸ್ ಕಿಶೋರ್ ಮುಖ್ಯಮಂತ್ರಿ ಗಳ ಜೊತೆ ವಿಸಿ ನಂತರ ಮಾಹಿತಿ ನೀಡಿದ್ದು ಸದ್ಯಕ್ಕೆ ಕೊಪ್ಪಳದಲ್ಲಿ ಲಾಕಡೌನ್ ಮಾಡುವ ಸಂಬಂಧ ಯಾವುದೇ ನಿರ್ಣಯ ಕೈಗೊಳ್ಳಲಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಲಾಕಡೌನ್ ನಿರ್ಣಯ ನಾಳೆ ಅಥವಾ ನಾಡಿದ್ದು ತೆಗೆದುಕೊಳ್ಳಬಹುದು ಎನ್ನಲಾಗುತ್ತಿದೆ.

Please follow and like us:
error
error: Content is protected !!