ಸಚಿವ ಮಾಧುಸ್ವಾಮಿ ರಾಜೀನಾಮೆ ಗೆ ಒತ್ತಾಯಿಸಿ ಹುಳಿಯಾರು ಬಂದ್ 

ತುಮಕೂರು :  ಸಚಿವ ಮಾಧುಸ್ವಾಮಿ ರಾಜೀನಾಮೆ ಗೆ ಒತ್ತಾಯಿಸಿ ಹುಳಿಯಾರು ಬಂದ್ .ಬಹುತೇಕ ಅಂಗಡಿ ಮುಗ್ಗಟ್ಟಗಳು ಬಂದ್‌. ಸ್ವಯಂಪ್ರೇ ರಿತವಾಗಿ ಮುಚ್ಚಿರುವ ಅಂಗಡಿ ಮುಂಗ್ಗಟ್ಟುಗಳು.ಬೃಹತ್ ಪ್ರತಿಭಟನೆ, ಮೆರವಣಿಗೆ ನಡೆಸಲಿರುವ ಕುರುಬ ಸಂಘಟನೆ ಗಳು.ಹುಳಿಯಾರು ಜಿಪಂ ಸದಸ್ಯ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ.ವಿವಾದಿತ ಸ್ಥಳದಲ್ಲಿ ಪ್ರತಿಭಟನೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಬಂದ್ ಹಿನ್ನೆಲೆ ಹುಳಿಯಾರಿನ ದುರ್ಗಮ್ಮ ದೇವಾಲಯ ಬಳಿಯಿಂದ, ರಾಮಗೋಪಾಲ ಸರ್ಕಲ್ ಅಲ್ಲಿಂದ ವಿವಾದಿತ ಕನಕ ವೃತ್ತದ ವರೆಗೂ ಮೆರವಣಿಗೆ.ಸಚಿವ ಮಾಧುಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ಮೆರವಣಿಗೆ..

Please follow and like us:
error