ಸಂಡೇ ಲಾಕ್ ಡೌನ್ ಎಂದಿನಂತೆ ಮುಂದುವರೆಯಲಿದೆ !

ಸಂಡೇ ಲಾಕಡೌನ್ ಎಂದಿನಂತೆ ಮುಂದುವರೆಯಲಿದೆ . ಇದರ ಬಗ್ಗೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಆದೇಶ ಹೊರಡಿಸಿದ್ದಾರೆ ಇದನ್ನು ಜಿಲ್ಲಾಧಿಕಾರಿ ಎಸ್. ವಿಶಾಲ್ ಕಿಶೋರ್ ದೃಡಿಕರಿಸಿದ್ದಾರೆ.

ಆದೇಶ ಪತ್ರದಲ್ಲಿ ಈ ಕೆಳಗಿ ನಂತೆ ಇದೆ..

ಮಾರ್ಗಸೂಚಿಗಳನ್ನು ರಾಜ್ಯದ ಕಂಟೈನ್‌ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಚಟುವಟಿಕೆಗಳ ಪುನರ್ ಆರಂಭಕೆ , ಮತ್ತು ಕಂಟೈನ್‌ಮೆಂಟ್ ವಲಯಗಳಲ್ಲಿ ಲಾಕ್‌ಡೌನ್ ವಿಸ್ತರಿಸಲು ಅನುಮತಿಸಲಾಗಿದೆ , ರಾಜ್ಯ ಸರ್ಕಾರವು ಬೆಂಗಳೂರು ಪ್ರದೇಶದಲ್ಲಿ ಕೋವಿಕ್ ಸಾಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ಆದೇಶ ಸಂಖ್ಯೆ : ಕಂಇ 156 ಟಿಎನ್ಆರ್ 2020 ದಿನಾಂಕ : 13.07.2020 ರಲ್ಲಿ ಕೊವಿಡ್ 19 ರ ಹರಡುವಿಕೆಯನ್ನು ನಿಯಂತ್ರಿಸುವುದಕ್ಕಾಗಿ ದಿನಾಂಕ : 14.07.2020 ರಿಂದ ರಾತ್ರಿ 8.00 ಘಂಟೆಯಿಂದ ದಿನಾಂಕ : 22.07.2020 ರಂದು ಬೆಳಿಗ್ಗೆ 5.00 ಘಂಟೆವರೆಗೆ 7 ದಿನಗಳವರೆಗೆ ಲಾಕ್ಡೌನ್ ಜಾರಿಗೊಳಿಸಿ ಮಾರ್ಗಸೂಚಿಯನ್ನು ಹೊರಡಿಸಿದೆ . ರಾಜ್ಯ ಸರ್ಕಾರವು , ಕೊವಿಡ್ -19 ಹರಡುವಿಕೆಯನ್ನು ನಿಯಂತ್ರಿಸಲು ಸೋಂಕು ಪತ್ತೆ ಹಚ್ಚುವಿಕೆ , ಪರೀಕ್ಷೆ , ಟ್ರ್ಯಾಕಿಂಗ್ , ತಾಂತ್ರಿಕತೆ ಉಪಯೋಗಿಸಿ ಚಿಕಿತ್ಸೆ ನೀಡುವುದು ಮತ್ತು ವೈದ್ಯಕೀಯ , ಅರೆ ವೈದ್ಯಕೀಯ ಹಾಗೂ ಇತರೆ ಸಿಬ್ಬಂದಿಗಳನ್ನೊಳಗೊಂಡ ಮಾನವ ಸಂಪನ್ಮೂಲವನ್ನು ನಿಯೋಜಿಸುವ ಮೂಲಕ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತಗೆದುಕೊಂಡಿದ್ದು , ಬೆಂಗಳೂರು ಪ್ರದೇಶದಲ್ಲಿ ಆರೋಗ್ಯ ಸೇವಾ ಸೌಲಭ್ಯವನ್ನು ಹೆಚ್ಚಿಸಿದೆ . ಆದ್ದರಿಂದ , ವಿಪತ್ತು ನಿರ್ವಹಣಾ ಕಾಯ್ದೆ , 2005 ರ ಸೆಕ್ಷನ್ 24 ( ಎಲ್ ) ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ , ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷನಾಗಿ ಈ ಕೆಳಗೆ ಸಹಿ ಮಾಡಲಾದ ನಾನು ಈ ಮೂಲಕ ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 158 ಟಿಎನ್ಆರ್ 20zo ದಿನಾಂಕ : 30.06.2020 ರಲ್ಲಿ ಜಾರಿಗೆ ತರಲಾಗಿರುವ ಅನ್‌ಲಾಕ್ -2.0 ಅನ್ನು ಮಾರ್ಗಸೂಚಿಗಳಲ್ಲಿ ಕೆಲ ಬದಲಾವಣೆಯೊಂದಿಗೆ ದಿನಾಂಕ : 22.07.2020 ಬೆಳಿಗ್ಗೆ 5.00 ರಿಂದ ದಿನಾಂಕ : 31.07.2020 ರವರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ , ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಒಳಗೊಂಡ ಬೆಂಗಳೂರು ಪ್ರದೇಶದಲ್ಲಿ ಮರು ಜಾರಿಗೊಳಿಸಲಾಗಿದೆ : ಅನ್ಲಾಕ್ -2.0 ಮಾರ್ಗಸೂಚಿಗಳಿಗೆ ಮಾರ್ಪಾಡು ;

1. ರಾತ್ರಿ ಕರ್ಪೂಗೆ ಸಂಬಂಧಿಸಿದಂತೆ ಖಂಡ -2 : ರಾಜ್ಯಾದ್ಯಂತ ರಾತ್ರಿ ಕಪೂ F ರಾತ್ರಿ 9.00 ಘಂಟೆಯಿಂದ ಬೆಳಿಗ್ಗೆ 5.00 ಘಂಟೆಯವರೆಗೆ ಜಾರಿಯಲ್ಲಿರುತ್ತದೆ .

2 , ಭಾನುವಾರದ ಲಾಕಡೌನ್ ಗೆ ಸಂಬಂಧಿಸಿದಂತೆ ಖಂಡ -3 ; ಚಾಲ್ತಿಯಲ್ಲಿರುವಂತೆ ಪ್ರತಿ ಭಾನುವಾರ ಲಾಕ್‌ಡೌನ್ ಮುಂದುವರೆಯಲಿದೆ . ಪ್ರಸ್ತುತ … 2 er ನಿರ್ವಹಣೆಗೆ ಅನ್‌ಲಾಕ್ -2.0 ಮಾರ್ಗಸೂಚಿಗಳ ಅನುಬಂಧ -1 ( ಕೊವಿಡ್ -19 ರಾಷ್ಟ್ರೀಯ ನಿರ್ದೇಶನಗಳು : ( 2 ) : 1 ) ಖಂಡ -2 ಆಡಿ ಖ ಡ 2 ( ಎ ) ಮತ್ತು 2 ( ಬಿ ) ಅನ್ನು ಸೇರಿಸಲಾಗಿದೆ : 2 ( ಎ ) ಜನಸಂದಣಿಯನ್ನು ತಡೆಗಟ್ಟುವ ಹಿನ್ನಲೆಯಲ್ಲಿ ತರಕಾರಿ ಮಾರುಕಟ್ಟೆಗಳನೆ ಬೆಂಗಳೂರು ಮಾತ್ರವಲ್ಲದೇ ಜಿಲ್ಲೆ ಹಾ ru ತಾಲೂಕು ಮಟ್ಟದಲ ಎ.ಪಿ.ಎಂ.ಸಿ ಅಥವಾ ಸೂಕ್ತ ವಿಶಾಲ ಪ್ರದೇಶಗಳಿಗೆ ಸ್ಮಳಾಂತರಿಸುವುದು . 2 ( ಬಿ ) ಉದ್ಯಾನವನಗಳಲ್ಲಿ ಜಿಮ್ ಸಲಕರಣೆಗಳು ಮತ್ತು ಕುಳಿತುಕೊಳ್ಳುವ ಬೆಂಚ್‌ಗಳ ಬಳಸುವಿಕೆ ನಿಷೇಧಿಸುವುದು , ಇದಲ್ಲದೇ , ಅನ್‌ಲಾಕ್ -2.0 ಮಾರ್ಗಸೂಚಿಗಳು ಮೇಲೆ ತಿಳಿಸಿರುವ ಬದಲಾವಣೆಯೊಂದಿಗೆ ಜಿಲ್ಲಾಡಳಿತಗಳಿಂದ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸುವವ ದಿನಾಂಕ : 31.07.2020 ರವರೆಗೆ ರಾಜ್ಯದ ಉಳಿದ ಭಾಗಗಳಲ್ಲಿ ಜಾರಿಯಲ್ಲಿರುತ್ತವೆ ,

-2 ಅನ್‌ಲಾಕ್ -೩೦ ಮಾರ್ಗಸೂಚಿಗಳ ಅನುಬಂಧ -1 ( ಕೋವಿಡ್ -19 ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳು ) : ಖಂಡ ( 2 ) : 1 ) ಖಂಡ -2 ರಡಿ ಖಂಡ 2 ( ಎ ) ಮತ್ತು 2 ( ಬಿ ) ಅನ್ನು ಸೇರಿಸಲಾಗಿದೆ : 2 ( ಎ ) ಜನಸಂದಣಿಯನ್ನು ತಡೆಗಟ್ಟುವ ಹಿನ್ನಲೆಯಲ್ಲಿ ತರಕಾರಿ ಮಾರುಕಟ್ಟೆಗಳನ್ನು ಬೆಂಗಳೂರು ಮಾತ್ರವಲ್ಲದೇ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲೂ ಎ.ಪಿ.ಎಂ.ಸಿ ಅಥವಾ ಸೂಕ್ತ ವಿಶಾಲ ಪ್ರದೇಶಗಳಿಗೆ ಸ್ಮಳಾಂತರಿಸುವುದು . 2 ( ಬಿ ) ಉದ್ಯಾನವನಗಳಲ್ಲಿ ಜಿಮ್ ಸಲಕರಣೆಗಳು ಮತ್ತು ಕುಳಿತುಕೊಳ್ಳುವ ಬೆಂಚ್‌ಗಳ ಬಳಸುವಿಕೆ ನಿಷೇಧಿಸುವುದು . ಇದಲ್ಲದೇ , ಆನ್‌ಲಾಕ್ -2.0 ಲ ಮಾರ್ಗಸೂಚಿಗಳು ಮೇಲೆ ತಿಳಿಸಿರುವ ಬದಲಾವಣೆಯೊಂದಿಗೆ ಜಿಲ್ಲಾಡಳಿತಗಳಿಂದ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸುವವರೆಗೂ ದಿನಾಂಕ : 31.07.2020 ರವರೆಗೆ ರಾಜ್ಯದ ಉಳಿದ ಭಾಗಗಳಲ್ಲಿ ಜಾರಿಯಲ್ಲಿರುತ್ತವೆ.

ಟಿ.ಎಂ. ವಿಜಯ್ ಭಾಸ್ಕರ್

ಮುಖ್ಯ ಕಾರ್ಯದರ್ಶಿ ಹಾಗೂ ಅಧ್ಯಕ್ಷರು ,

Please follow and like us:
error