ಕನ್ನಡನೆಟ್:; ಕೊಪ್ಪಳ ನಗರದ ಮುಸ್ಲಿಂ ಶಾದಿಮಹಲ್ ಗೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಭೇಟಿ ನೀಡಿ ನವೀಕರಣದ ಪರಿಶೀಲನೆ ನಡೆಸಿದರು. ಮೂಲಭೂತ ಸೌಕರ್ಯಗಳಾದ ಒದಗಿಸಲು ಹಾಗೂ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದರು ಈ ಸಂದರ್ಭದಲ್ಲಿ ಶಾಸಕರಿಗೆ ಮತ್ತು ನಗರಸಭೆಯ ಪೌರಾಯುಕ್ತರಿಗೆ ಸನ್ಮಾನ ಮಾಡಲಾಯಿತು ಇದೇ ಸಂದರ್ಭದಲ್ಲಿ ನಗರದ ವಿವಿಧದ ಕಮಿಟಿಗಳ ಆಡಳಿತ ಅಧಿಕಾರಿಗಳಿಗೆ ಶಾಸಕರು ಸನ್ಮಾನಿಸಿದರು. ನಗರಸಭೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ಅಮ್ಜದ್ ಪಟೇಲ್ ನಗರಸಭೆಯ ಪೌರಾಯುಕ್ತರಾದ ಮಂಜುನಾಥ್,ಬಾಷುಸಾಬ್ ಕತೀಬ್ ಸೈಯದ್ ಫೌಂಡೇಶನ್ ನ ಅಧ್ಯಕ್ಷ , ಕೆ ಎಂ ಸೈಯ್ಯದ್ ನಗರಘಟಕದ ಅಧ್ಯಕ್ಷರಾದ ಪಾಷಾ ಕಾಟನ್ ಅಂಜುಮನ್ ಕಮಿಟಿ ಅಧ್ಯಕ್ಷರಾದ ಹುಸೇನ್ ಪೀರಾ ಮಾಜಿ ನಗರಸಭೆ ಸದಸ್ಯರಾದ ಪಾಷಾ ಮಾನ್ವಿ ಮುಸ್ಲಿಮ್ ಶಾದಿಮಹಲ್ ನ ಆಡಳಿತ ಅಧಿಕಾರಿ ಅಜೀಜ್ ಸಾಬ್ ಚೌತಾಯಿ ಹಜರತ್ ಮರ್ದಾನೆ ಗೈಬ್ ಕಮಿಟಿಯ ಆಡಳಿತಾಧಿಕಾರಿಯಾದ ಲಾಯಕ್ ಅಲಿ ಸಾಬ್ ರಾಜ್ ಬಾಗ್ ಸವಾರ್ ಕಮಿಟಿಯ ಆಡಳಿತಾಧಿಕಾರಿಯಾದ ಗೌಸ್ ಸಾಬ್ ಸರ್ದಾರ್ , ಪೀರಾ ಹುಸೇನ್ ಹೊಸಳ್ಳಿ ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ ಗುರುರಾಜ ಹಲಗೇರಿ ,ಸಯ್ಯದ್ ಸಾಬೀರ್ ಹುಸೇನಿ ಮುನೀರ್ ಸಾಬ್ ಮುದಗಲ್ ಅಯ್ಯೂಬ್ ಅಡ್ಡೆವಾಲೆ ಸಲೀಂಸಾಬ್ ಮಂಡಲಗೇರಿ ಸಲೀಂ ಖಾದ್ರಿ ಸಲೀಂ ಪಲ್ಟನ್ ಖಯ್ಯೂಂ ಸಾಬ್ ಎಕ್ಬಾಲ್ ಸಾಬ್ NEK ಮಾಜಿ ನಗರಸಭೆ ಸದಸ್ಯರಾದ ಮೌಲಾಹುಸೇನ ಜಮೇದಾರ , ಅಲಿಸಾಬ್ ಮುಧೋಳ , ಜಹೀರ್ ಅಲಿ ರಫೀಕ್ ದಂಬಾಳ್ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು
