ವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಕೊಲೆ ಪ್ರಕರಣ- ಮಾಜಿ ಸಚಿವ ಜನಾರ್ದನ ರೆಡ್ಡಿ ಖಂಡನೆ

Bellary :ಹೈದ್ರಾಬಾದ್ ನಲ್ಲಿ ವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಕೊಲೆ ಪ್ರಕರಣ- ಮಾಜಿ ಸಚಿವ ಜನಾರ್ದನ ರೆಡ್ಡಿ ಖಂಡನೆ- ಆರೋಪಿಗಳಿಗೆ ಶಿಕ್ಷೆಯಾಗಲಿ ಎಂದು ಒತ್ತಾಯ ಮಾಡಿದ್ದಾರೆ. ಪೇಸ್ ಬುಕ್ ನಲ್ಲಿ ಪೋಸ್ಟ ಮಾಡಿರುವ ರೆಡ್ಡಿ ನಮ್ಮ ಸಮಾಜ ಎತ್ತ ಸಾಗುತ್ತಿದೆ, ಮಹಿಳೆಯರನ್ನು ಪೂಜಿಸೋ ನಮ್ಮ ಭಾರತದಲ್ಲಿ ಇಂತಹ ಘಟನೆಗಳು ನಡೆಯುವುದು ನೋವಿನ ಸಂಗತಿ- ಸಾವಿರಾರು ಶಾಸ್ತ್ರ ಸಂಪ್ತದಾಯವಿರೋ ನಮ್ಮ ದೇಶದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು, 

ನಿರ್ಭಯಾ ಪ್ರಕರಣದಿಂದ ಹಿಡಿದು ಪ್ರಿಯಾಂಕ ರೆಡ್ಡಿಯವರೆಗೂ ಇದು ಸಾಲು, ಸಾಲು ಪ್ರಕರಣಗಳಿಗೆ- ವೈದ್ಯೆಯಾಗಬೇಕಾದರೆ ಆ ಕುಟುಂಬದ ಶ್ರಮವೆಷ್ಟು- ಆರೋಪಿಗಳ ಬಂಧನಾವಗಲಿ ಎಂದು ಒತ್ತಾಯಿಸಿದ್ದಾರೆ 

Please follow and like us:
error