ವೇತನ ಆಯೋಗ: ಮಧ್ಯಂತರ ಪರಿಹಾರ ಶಿಫಾರಸ್ಸಿಗೆ ಆಗ್ರಹ

ವೇತನ ಆಯೋಗದ ಅವಧಿ ವಿಸ್ತರಿಸಿದ ಹಿನ್ನಲೆಯಲ್ಲಿ ಇಂದು ರಾಜ್ಯ ಅಧ್ಯಕ್ಷರ ನೇತೃತ್ವದಲ್ಲಿ ಎಲ್ಲ ಜಿಲ್ಲಾ ಅಧ್ಯಕ್ಷರು ವೇತನ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ಮಧ್ಯಂತರ ಪರಿಹಾರಕ್ಕಾಗಿ ಶಿಫಾರಸ್ಸು ಮಾಡಲು ಆಗ್ರಹಿಸಲಾಯಿತು. ಈ ಸಂಧಭ೯ದಲ್ಲಿ ನಾಗರಾಜ್ ಜುಮ್ಮಣ್ಣವರ, ಸುಶಿಲೇಂದ್ರರಾವ್ ದೇಶಪಾಂಡೆ ಹಾಗೂ ಶಿವಪ್ಪ ಜೋಗಿ ಉಪಸ್ಥಿತರಿದ್ದರು

Please follow and like us:
error