ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಛಾಯಾಗ್ರಾಹಕರಿಂದ ಬೆಂಗಳೂರ ಚಲೋ , ಪ್ರತಿಭಟನೆ

ಕೊಪ್ಪಳ : ರಾಜ್ಯ ಛಾಯಾವೃತ್ತಿ ಸಮೂಹವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಅಕ್ಟೋಬರ್ 31 , 2020 ರ ಶನಿವಾರದಂದು ಕರ್ನಾಟಕ ರಾಜ್ಯದ ಎಲ್ಲ ಜಿಲ್ಲಾ ತಾಲ್ಲೂಕು ಸಂಘಗಳ ಸಂಪೂರ್ಣ ಬೆಂಬಲದೊಂದಿಗೆ ಕೊಪ್ಪಳ ಜಿಲ್ಲಾ ಛಾಯಾಗ್ರಾಹಕರ ಸಂಘ ಬೆಂಗಳೂರು ಚಲೋ ಬೃಹತ್ ಪ್ರತಿಭಟನೆಯನ್ನು ಹಮ್ಮಿ ಕೊಂಡಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು

ಕರೋನಾ -19 ಹಿನ್ನಲೆಯಲ್ಲಿ ಸರ್ಕಾರವು ಲಾಕ್‌ಡೊನ್ ಘೋಷಿಸಿದ್ದರಿಂದಾಗಿ , ಕೆಲಸವೇ ಇಲ್ಲದಂತಾಗಿದೆ . ಈ ನಿರ್ಬಂಧದಿಂದ 2020 ರ ಅಂತ್ಯದವರೆಗೂ , ಯಾವುದೇ ಮದುವೆ ಮತ್ತಿತರ ಕಾರ್ಯಕ್ರಮಗಳು ಸಿಗುವುದಿಲ್ಲ . ಹೀಗಾಗಿ ಬಾಡಿಗೆ , ಕುಟುಂಬದ ನಿರ್ವಹಣೆ , ಮಕ್ಕಳ ಶಾಲಾ ಶುಲ್ಕ , ವಿದ್ಯುತ್ , ನೀರು , ಸಾಲದ ಹೊರೆ ಮುಂತಾಗಿ ಎಲ್ಲದಕ್ಕೂ ಕಷ್ಟಕರವಾಗಿದೆ , ನಮ್ಮ ಬಿಕೆಗಳು : 1.ಕೋವಿರ್ -19 ಹಾಗೂ ನೆರೆ ಸಂತ್ರಸ್ತ ವೃತ್ತಿಬಾಂದವರಿಗೆ ಕೂಡಲೆ ವಿಶೇಷ ಪ್ಯಾಕೇಜ್‌ನ ನೆರವು ಘೋಷಿಸಬೇಕು . 2.ಅಸಂಘಟಿತ ಕಾರ್ಮಿಕ ವಲಯದ 42 ನೇ ವರ್ಗಕ್ಕೆ ಸೇರಿದ ಛಾಯಾಗ್ರಾಹಕರಿಗೆ ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಸ್ಮಾರ್ಟ್ ಕಾರ್ಡ್ ನೀಡುವದು 3.ರಾಜ್ಯದಲ್ಲಿ 151 ವರ್ಷಗಳ ಇತಿಹಾಸವಿರುವ ಛಾಯಾಗ್ರಹಣಕ್ಕೆ ಕರ್ನಾಟಕ ಛಾಯಾಗ್ರಹಣಾ ಅಕಾಡೆಮಿ ಸ್ಥಾಪನೆ ಸಹಕಾರಗೊಳಿಸುವುದು 4 , ಕೆಪಿಎ ಆಯಾ ಭವನಕ್ಕೆ ನಿವೇಶನ ಒದಗಿಸುವುದು . 5.ವೃತ್ತಿಪರ ಛಾಯಾಗ್ರಾಹಕರ ವ್ಯಾಪಾರರ ನೆರವಿಗೆ ಸರ್ಕಾರ ಹಾಗೂ ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವುದು , ಜಯದರ್ಶಿ 6 ಗ್ರಾಮ ಪಂಚಾಯ್ತಿ , ಜಿಲ್ಲಾ ಪಂಚಾಯ್ತಿ ಹಾಗೂ ಇನ್ನಿತರ ವಿಭಾಗಗಳಲ್ಲಿ ಸರ್ಕಾರಿ ಅಧಿಕಾರಿಗಳೇ ಛಾಯಾಚಿತ್ರ ತೆಗೆಯುತ್ತಿರುವುದನ್ನು ಈ ಕೂಡಲೇ ನಿಷೇಧಿಸುವೆ ಪೂಜಾರ ಆದೇಶವನ್ನು ಆರಿಗೊಳಿಸಬೇಕು . 7 ವೃತ್ತಿ ಭದ್ರತೆ ೮. ಸರ್ಕಾರಿ ಕೆಲಸಗಳಿಗೆ , ಸ್ಟುಡಿಯೋ ಪಾಸ್ಪೋರ್ಟ್ ತೆಗೆಯಲು ವೃತ್ತಿಪರರಿಗೆ ಆಧ್ಯತೆ ನೀಡಬೇಕು . * ಸರ್ಕಾರದ ಮತದಾರರ ಗುರುತಿನ ಚೀಟಿ , ಆಧಾರ್ , ಆರ್ ಟಿ.ಓ , ಶಾಸಕೋರ್ಟ್ , ಸಬ್‌ರಿಜಾರ್ , ಹ್ಯಾರಿ ಕಛೇರಿಗಳಲ್ಲಿ ವೆಬ್ ಕ್ಯಾಮರಾಗಳೆದ ಛಾಯಾಚಿತ್ರ ತೆಗೆಯುವುದನ್ನು ಈ ಕೂಡಲೇ ನಿಲ್ಲಿಸಿ , ಸೂಕ್ತ ಪ್ರಮಾಣದ ಛಾಯಾಚಿತ್ರ ತೆಗೆಯುವ ಅವಕಾಶ ವೃತ್ತಿಪರರಿಗೆ ನೀಡಬೇಕು . * ಸರ್ಕಾರದಿಂದ ಛಾಯಾಗ್ರಹಣಕ್ಕೆ ಸಂಬಂಧಿಸಿದ ಯಾವುದೇ ಗುಳಿಗಳನ್ನು ವೃತ್ತಿ ನಿರತ ಛಾಯಾಗ್ರಾಹಕರಿಗೆ ನೀಡಬೇಕು , * ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಚುನಾವಣೆಗಳಲ್ಲಿ ಛಾಯಾಗ್ರಹಣ ಸೇವೆ ಮಾಡಲು ಸಂಘದಿಂದ ಗುರುತಿಸಲ್ಪಟ್ಟವರಿಗೆ ನೀಡಬೇಕು . • ಸರ್ಕಾರದಿಂದ ಆರೊಚ್ ಮ , ಅಪಘಾತ ವಿಮೆ , ಪರಿಕರಗಳ ದಿಮೆ ಹಾಗೂ ಶಿವ ವಿಮೆ ಯೋಜನೆಗಳನ್ನು ನೀಡಬೇಕು . • ಬಡ ವೃತ್ತಿನಿರತ ಛಾಯಾಗ್ರಾಹಕರಿಗೆ ಅಂಚಿತ ವೇಷವ ನೀಡಬೇಕು . ಸರ್ಕಾರದಿಂದ ವೃತ್ತಿನಿರತ ಛಾಯಾಗ್ರಾಹಕರಿಗೆ ಪಿಂಚಣಿ ಯೋಜನೆ ನೀಡಬೇಕು . • ಹಿರಿಯ ಪ್ರಬುದ್ಧ ವ್ಯಕ್ತಿ ಬಾಂಧವರಿಗೆ ರಾಜ್ಯೋತ್ಸವ ಹಾಗೂ ಲಲಿತಕಲಾ ಅಕಾಡೆಮಿ ಪ್ರಶಸ್ತಿ ನೀಡುವುದು . ವೃತ್ತಿನಿರತ ಛಾಯಾಗ್ರಾಹಕರ ಕುಟುಂಬಗಳಿಗೂ ಆರೋಗ್ಯ ರಕ್ಷಣೆ , ಮಕ್ಕಳಿಗೆ ಆರ್.ಟಿ.ಇ ಸೌಲಭ್ಯ , ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ , ಇತ್ಯಾದಿ ನೆರವನ್ನು ನೀಡಬೇಕು . ಈ ಬಗ್ಗೆ ಸರ್ಕಾರಕ್ಕೆ ಹಾಗೂ ವಿವಿಧ ಇಲಾಖೆಗಳಿಗೆ ಕಳೆದ ಹತ್ತಾರು ವರ್ಷಗಳಿಂದ ಮನವಿ ಮಾಡಿರುವ ಹಾಗೆ ಈಗಾಗಲೇ ಮನವಿ ಪತ್ರ ನೀಡಿರುತ್ತೇವೆ . ಆದರೆ ನಾವು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿದ ಹಲವು ವರ್ಗಗಳಿಗೆ ಕರೋನ ಲಾಕ್‌ಚಿನ ಪರಿಹಾರವಿಧಿ ಘೋಷಿಸಿದ್ದಾರೆ , ಆದರೆ ಛಾಯಾವೃತ್ತಿಯನ್ನು ಅವಲಂಬಿಸಿರುವ ಸಮುದಾಯವನ್ನು ನೆರವಿನ ಪಟ್ಟಿಯಿಂದ ಕೈ ಬಿಟ್ಟಿರುತ್ತೀರಿ . 8 ಜೀವನ ಭದ್ರತೆ : . ಆದ್ದರಿಂದ ಕೋವಿಡ್ -19 ಹಾಗೂ ನೆರೆ ಸಂತ್ರಸ್ತ ವೃತ್ತಿಭಾಂದವರಿಗೆ ನೆರವು ಘೋಷಿಸಬೇಕಾಗಿ ತಮ್ಮಲ್ಲಿ ಕಳಕಳಿಯ ಮನವಿ , ಹಾಗೂ ನಮ್ಮ ವೃತ್ತಿಪರರ ವಿವಿಧ ಬೇಡಿಕೆಗಳನ್ನು ಈ ಕೂಡಲೇ ನೇರವೇರಿಸಲು ಆಗ್ರಹಿಸಿ ಪ್ರತಿಭಟನೆ ಗೆ ಸಿದ್ದರಾಗಿದ್ದಾರೆ. , ಇಲ್ಲದ್ದಿದಲ್ಲಿ ರಾಜ್ಯದ ಎಲ್ಲಾ ಫೋಟೊಗ್ರಫಿ ಉದ್ಯಮ ಬಂದ್ ಮಾಡಿ ಅಕ್ಟೋಬರ್ 31 , 2020 ರ ಶನಿವಾರದಂದು ಕರ್ನಾಟಕ ರಾಜ್ಯಾದ್ಯಾಂತ ಕೇಂದ್ರ ಹಾಗೂ ರಾಜ್ಯ ಸರ್ಣರದ ವಿರುದ್ದ ಬೆಂಗಳೂರು ಚಲೋ ಬೃಹತ್ ಪ್ರತಿಭಟನೆಯನ್ನು ಬೆಂಗಳೂರಿನ ಕ್ರೀಡಂ ಪಾರ್ಕ್ ಉದ್ಯಾನವನದಲ್ಲಿ ಮಾಡಲಾಗುವುದು ಎಂದು ಪದಾಧಿಕಾರಿಗಳು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಅಶೋಕ ಹುಣಸಿಮರದ ಬಸವರಾಜ್ , ತಿಲಕರಾಮರಾವ ಪದಕಿ, ಮೋತಿಲಾಲಸಾ ಕಾಟ್ವಾ, ಅಶೋಕ ಪಾಟೀಲ, ಮಹಾಂತೇಶ ಮಂಗಳೂರು ಕುಷ್ಟಗಿ , ಚಾಂದಪಾಷಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error