ವಿದ್ಯಾರ್ಥಿಗಳ ಹೋರಾಟ ಹತ್ತಿಕ್ಕಲು ಪೋಲಿಸರಿಗೆ ದೂರು ನೀಡಿದ ಹಂಪಿ ವಿ.ವಿ. ಕುಲಸಚಿವರು

ಹಂಪಿ : ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟವನ್ನು ಹತ್ತಿಕ್ಕಲು ವಿ.ವಿ.  ಕುಲಪತಿ 

ಮುಂದಾಗಿದ್ದಾರೆ.  ವಿದ್ಯಾರ್ಥಿ ಮುಖಂಡರ ವಿರುದ್ದ ಪೋಲಿಸರಿಗೆ ದೂರು ನೀಡಿ ಸೂಕ್ರ ಕ್ರಮಕೈಗೊಳ್ಳಲು ಕೋರಿದ್ದಾರೆ. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳವರು ಮನವಿ ಸಲ್ಲಿಸಿದ್ದರು.  ಇಂದಿನಿಂದ ಅನಿರ್ದಿಷ್ಟಾವಾದಿ ಪ್ರತಿಭನೆಗೆ ಮುಂದಾಗಿದ್ದರು. ಇದನ್ನು ತಡೆಗಟ್ಟಲು ಹೋರಾಟವನ್ನು ಹತ್ತಿಕ್ಕಲು ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳು ಮತ್ತು ಕುಲಸಚಿವರು ವಿದ್ಯಾರ್ಥಿ ಮುಖಂಡರ ಮೇಲೆ ಪೋಲಿಸರಿಗೆ ದೂರು ನೀಡಿದ್ದಾರೆ. ಇದು ವಿದ್ಯಾರ್ಥಿಗಳ. ವಲಯದಲ್ಲು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

Related posts