ವಿಜಯೋತ್ಸವ, ಮೆರವಣಿಗೆ ಪಟಾಕಿ ಸಿಡಿಸುವುದಕ್ಕೆ ನಿಷೇಧ

ಜಿಲ್ಲಾ ಪೊಲೀಸ್ ಅಧೀಕ್ಷಕರು , ಕೊಪ್ಪಳ ಇವರ ಪತ್ರದಲ್ಲಿ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ -2020 ರ ಫಲಿತಾಂಶ ಪ್ರಕಟಣೆಗೊಂಡ ಬಳಿಕ ವಿಜಯೋತ್ಸವ ಹಿನ್ನೆಲೆಯಲ್ಲಿ ದಿನಾಂಕ : 30-12-2012 ರ ಬೆಳಿಗ್ಗೆ 16-00 ಗಂಟೆಯಿಂದ ದಿನಾಂಕ : 31-12-2020 ಸಾಯಂಕಾಲ 06-00 ಗಂಟೆಯವರೆಗೆ ಕೊಪ್ಪಳ ಜಿಲ್ಲೆ ವ್ಯಾಪ್ತಿಯಲ್ಲಿ ವಿಜಯೋತ್ಸವ ಆಚರಿಸುವುದು ಮೆರವಣಿಗೆ ಮಾಡುವುದನ್ನು ನಿಷೇಧಿಸಿ ಆದೇಶಿಸುವಂತೆ ಕೋರಿರುತ್ತಾರೆ . ಕಾರಣ ಸದರಿಯವರ ಕೋರಿಕೆಯಂತೆ ನಿಷೇಧಾಜ್ಞೆ ಜಾರಿಗೊಳಿಸುವುದು ಸೂಕ್ತವೆಂದು ಕಂಡುಬಂದ ಪ್ರಯುಕ್ತ ; ಆದೇಲೆ ; Co.No:23320 File No : KOPDC / MAG / 32 / 14 / 2020 Geot , 29-12-20 ಪ್ರಸ್ತಾವನೆಯಲ್ಲಿ ಬರಿಸಿದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಇದು ಪಂಚಾಯತಿ ಸಾರ್ವತ್ರಿಕ ಚುನಾವಣೆ -20 ರು ಫಲಿತಾಂಶ ಪ್ರಕ್ರೀಯೆ ಹಾಗೂ ಫಲಿತಾಂಶ ಪ್ರಕಟಣೆಗೊಂಡ ಬಳಿಕ ವಿಜಯೋತ್ಸವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ಹಿತದೃಷ್ಟಿಯಿಂದ ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವಿಕಾಸ್ ಕಿಶೋರ್ ಸುರಳ್ಲರ್. ಆದ ನಾನು ಸಿ.ಆರ್.ಪಿ 1973 ರ ಕಲಂ 144 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಿನಾಂಕ 30-12-2012 ರ ಬೆಳಿಗ್ಗೆ 9-00 ಗಂಟೆಯಿಂದ ದಿನಾಂಕ : 31-12-2012 ಸಾಯಂಕಾಲ 06-00 ಗಂಟೆಯವರೆಗೆ ಕೊಪ್ಪಳ ಜಿಲ್ಲೆ ವ್ಯಾಪ್ತಿಯಲ್ಲಿ ಮೆರವಣಿಗೆ / ವಿಜಯೋತ್ಸವ ಆಚರಿಸುವುದನ್ನು ಈ ಕೆಳಕಂಡ ಶರತ್ತಿಗೊಳಪಟ್ಟು ನಿವೇದಿಸಿ ಆದೇಶಿಸಲಾಗಿದೆ ಪರತ್ತುಗಳು 1 ) ಸಾರ್ವಜನಿಕರು ಕಾನೂನು ಬಾಹಿರವಾಗಿ ಗುಂಪುಗೂಡುವುದನ್ನು ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸುವುದು ನಿಷೇಧಿಸಲಾಗಿದೆ 2 ) 05 ಜನರಿಗಿಂತ ಹೆಚ್ಚಿನ ವ್ಯಕ್ತಿಗಳು ಗುಂಪುಗೂಡಲು / ಒಟ್ಟಾಗಿ ಓಡಾಡುವುದನ್ನು ನಿರ್ಬಂಧಿಸಲಾಗಿದೆ . 3 ) ವಿಜಯೋತ್ಸವ / ಮೆರವಣಿಗೆ ಮಾಡುವದನ್ನು ಹಾಗೂ ಪಟಾಕಿ ಸಿಡಿಮದ್ದುಗಳನ್ನು ಸಿಡಿಸುವುದನ್ನು ನಿಷೇಧಿಸಲಾಗಿದೆ . ಈ ಆದೇಶವನ್ನು ದಿನಾಂಕ : 29-12-20925 ರಂದು ಕಛೇರಿ ಮುದ್ರೆಯೊಂದಿಗೆ ಜಾರಿಗೊಳಿಸಿದೆ

Please follow and like us:
error