ವಿಜಯಪುರ ಜಿ.ಪಂ ಕಾಂಗ್ರೆಸ್ ತೆಕ್ಕೆಗೆ

vijayapura-zp-president

ವಿಜಯಪುರ :  ಜಿ.ಪಂ ಅಧ್ಯಕ್ಷ ಚುನಾವಣೆ. ವಿಜಯಪುರ ಜಿ.ಪಂ ಕಾಂಗ್ರೆಸ್ ತೆಕ್ಕೆಗೆ. ನೀಲಮ್ಮ ಮೇಟೆ (ರಕ್ಕಸಗಿ ಮತ ಕ್ಷೇತ್ರ ) ಅಧ್ಯಕ್ಷೆಯಾಗಿ ಆಯ್ಕೆ. ಕಾಂಗ್ರೆಸ್ ನ 18 ಸದಸ್ಯರು, ಜೆಡಿಎಸ್ 3 ಸದಸ್ಯರು ಹಾಗೂ ಒರ್ವ ಸ್ವತಂತ್ರ ಸದಸ್ಯರ ಬೆಂಬಲ. ಒಟ್ಟು 22 ಮತಗಳನ್ನು ಪಡೆದು ಆಯ್ಕೆ. ಎದುರಾಳಿ ಅಭ್ಯರ್ಥಿ ಬಿಜೆಪಿಯ ಬಿಂಧುರಾವ್ ಪಾಟೀಲ್ 20 ಮತಗಳನ್ನು ಪಡೆದು ಪರಾಭವ. ಒಟ್ಟು 42 ಸ್ಥಾನಗಳ ವಿಜಯಪುರ ಜಿಪಂ. ಕೈ ಕಾರ್ಯಕರ್ತರಲ್ಲಿ ವಿಜಯೋತ್ಸವ.

Related posts

Leave a Comment