‘ವಿಕಾಸ ಪರ್ವ’ ಅದ್ದೂರಿ ಸಮಾವೇಶ.

ದಾವಣಗೆರೆ-29- ಬಿಜೆಪಿ ಸರ್ಕಾರದ ‘ವಿಕಾಸ ಪರ್ವ’ ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ದಾವಣಗೆರೆಗೆ ಆಗಮಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, dvg_webಕೇಂದ್ರ ಸಚಿವ ಅನಂತಕುಮಾರ್, ಡಿ.ವಿ. ಸದಾನಂದ ಗೌಡ, ಜಗದೀಶ್ ಶೇಟ್ಟರ್ ಸೇರಿದಂತೆ ಉಳಿದ ಮುಖಂಡರು ಅದ್ದೂರಿ ಸ್ವಾಗತ ಕೋರಿದರು.

Please follow and like us:
error

Related posts

Leave a Comment