ರೈತರ ಹೊಲಗಳಲ್ಲಿ ಕರಡಿಗಳ ಓಡಾಟ

ಬಳ್ಳಾರಿ : ಜಿಲ್ಲೆಯ ರೈತರ ಹೊಲಗಳಲ್ಲಿ ಕರಡಿಗಳು ಓಡಾಟ ಮಾಡುತ್ತಿವೆ. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ರೈತರೊಬ್ಬರ ಹೊಲದಲ್ಲಿ ಕರಡಿ ಕಾಣಸಿಕೊಂಡಿದೆ. ಈ ಹಿಂದೆಯೂ ಸಹ, ಕೂಡ್ಲಿಗಿ ತಾಲೂಕಿನ ನಾನಾ ಕಡೆ ರೈತರ ಹೊಲಗಳಲ್ಲಿ ಕರಡಿ ಪ್ರತ್ಯಕ್ಷವಾಗಿದ್ದನ್ನು ರೈತರು ಓಡಿಸಿದ್ದರು. – ಪದೇ, ಪದೇ, ಕರಡಿ ಪ್ರತ್ಯಕ್ಷವಾಗುತ್ತಿರುವ ಹಿನ್ನೆಲೆಯಲ್ಲಿ ರೈತರಲ್ಲಿ ಆತಂಕ ಮೂಡಿದೆ. ಈ ಹಿಂದೆ ಸಾಕಷ್ಟು ಬಾರಿ ರೈತರ ಮೇಲೆ ದಾಳಿ ಮಾಡಿವೆ ಕರಡಿಗಳು.

Please follow and like us:
error