ರಾಜ್ಯಾದ್ಯಂತ 453 ಹೊಸ ಪಾಜಿಟಿವ್ ಪ್ರಕರಣಗಳು : ೫ ಸಾವು

ಬೆಂಗಳೂರು : ಇಂದು ರಾಜ್ಯಾದ್ಯಂತ 453 ಹೊಸ ಪಾಜಿಟಿವ್ ಪ್ರಕರಣಗಳು ದಾಖಲಾಗಿದ್ದು ೫ ಜನ ಸಾವನ್ನಪ್ಪಿದ್ದಾರೆ. ಅತೀ ಹೆಚ್ಚು ಬೆಂಗಳೂರಿನಲ್ಲಿ ೧೯೬ ಪ್ರಕರಣಗಳು ವರದಿಯಾಗಿವೆ. ಗದಗ ಜಿಲ್ಲೆಯಲ್ಲಿ ಒಂದೇ ದಿನ ೧೮ ಪ್ರಕರಣಗಳು ದಾಖಲಾಗಿವೆ. ಬಳ್ಳಾರಿ ಯಲ್ಲಿ ಮತ್ತೆ ೪೦ ಪ್ರಕರಣಗಳು, ಕಲ್ಬುರ್ಗಿ, ವಿಜಯಪುರದಲ್ಲಿ ತಲಾ ೩೯ ಪ್ರಕರಣಗಳು ವರದಿಯಾಗಿವೆ. ಈವರೆಗೆ ರಾಜ್ಯಾದ್ಯಂತ ಒಟ್ಟು ೯೧೫೦ ಪಾಜಿಟಿವ್ ವರದಿಯಾದರೆ ಅದರಲ್ಲಿ ೫೬೧೮ ಜನರನ್ನು ಡಿಸ್ಚಾರ್ಜ ಮಾಡಲಾಗಿದೆ. ಕೊವಿಡ್ ನಿಂದ ಸಾವನ್ನಪ್ಪಿದವರ ಸಂಖ್ಯೆ ೧೩೭ ಆಗಿದೆ

Please follow and like us:
error