ರಾಜ್ಯದ 7 ಜಿಲ್ಲಾ ಕೇಂದ್ರಗಳಲ್ಲಿ ನೈಟ್ ಕರೋನಾ ಕರ್ಪ್ಯೂ

ಬೆಂಗಳೂರು : ರಾತ್ರಿ ೧೦ ರಿಂದ ಬೆಳಗಿನ ೫ ಗಂಟೆಯವರೆಗೆ ರಾಜ್ಯದ ೭ ಜಿಲ್ಲೆಗಳಲ್ಲಿ ನೈಟ್ ಕರ್ಪ್ಯೂ ಜಾರಿಮಾಡಲಾಗುತ್ತದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಪ್ರದಾನಿಗಳ ಜೊತೆಗಿನ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾತ್ರಿ ಜನರ ಓಡಾಟಕ್ಕೆ ನಿರ್ಭಂದ ವಿದಿಸಲಾಗಿದೆ. ಬೆಂಗಳೂರು, ತುಮಕೂರು, ಗುಲ್ಬರ್ಗಾ, ತುಮಕೂರು, ಉಡುಪಿ, ಮಂಗಳೂರು,ಮಣಿಪಾಲ,ಉತ್ತರ ಕನ್ನಡ, ಬಳ್ಳಾರಿ, ದಕ್ಷಿಣ ಕನ್ನಡ ಮೈಸೂರಿನಲ್ಲಿ ನೈಟ್ ಕರ್ಪ್ಯೂ ಜಾರಿಮಾಡಲಾಗುವುದು ಶನಿವಾರ ರಾತ್ರಿಯಿಂದ ಜಾರಿ ಮಾಡಲಾಗವುದು. ಜಿಲ್ಲಾ ಕೇಂದ್ರಕ್ಕೆ ಮಾತ್ರ ಅನ್ವಯ. ಲಸಿಕೆ ಉತ್ಸವ ಆಚರಣೆ ಮಾಡಲಾಗುವುದು

Please follow and like us:
error