ರಾಜ್ಯಕ್ಕೆ ಕರೋನಾ ಸುನಾಮಿ : ಒಟ್ಟು ೫೧೫ ಹೊಸ ಪ್ರಕರಣಗಳು

ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವವರ ಇಂದಿನ ಪ್ರಕರಣಗಳ ಸಂಖ್ಯೆ 83

ಒಟ್ಟು ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವವರ ಸಂಖ್ಯೆ 1688

ಹೊಸ ಪ್ರಕರಣಗಳು ವರದಿಯಾಗಿರುವ ಸಂಖ್ಯೆ ( ದಿನಾಂಕ 04,06,2020 ಸಂಜೆ 5:00 ರಿಂದ 515

ದಿನಾಂಕ 05.06,2020 , ಸಂಜೆ 05:00 ರವರೆಗೆ )

ಒಟ್ಟು ಸಕ್ರಿಯ ಪ್ರಕರಣಗಳು ( Active ) ಕೊವಿಡ್ -19 ರ ಸಂಖ್ಯೆ 3088

ಕೋವಿಡ್ -19 ಸೋಂಕಿನಿಂದ ಮೃತ ಪಟ್ಟವರ ಅಂದಿನ ಸಂಖ್ಯೆ ಇಂದಿನವರೆಗೆ ಕೋವಿಡ್ -19 ಸೋಂಕಿನಿಂದ ಮೃತ ಪಟ್ಟವರ ಒಟ್ಟು ಸಂಖ್ಯೆ 57 ಕೋವಿಡ್ -19 ಸೋಂಕಿತ ಪ್ರಕರಣಗಳು ಅನ್ಯಕಾರಣದಿಂದ ಮೃತ ಪಟ್ಟವರ ಸಂಖ್ಯೆ 8 ಕೋವಿಡ್ -19 ಖಚಿತ ಪ್ರಕರಣಗಳ ಒಟ್ಟು ಸಂಖ್ಯೆ 4835 ಐ.ಸಿ.ಯು. ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಕ್ರಿಯ ಪ್ರಕರಣಗಳು ( Active ) ಕೋವಿಡ್ -19 ರೋಗಿಗಳ ಸಂಖ್ಯೆ ಇಂದು ಕಂಡುಬಂದ ಹೊಸ ಪ್ರಕರಣಗಳ ಪೈಕಿ ಅಂತರಾಷ್ಟ್ರೀಯ ಪ್ರಯಾಣಿಕರು 11 ಇಂದು ಕಂಡುಬಂದ ಹೊಸ ಪ್ರಕರಣಗಳ ಪೈಕಿ ಅಂತರಾಜ್ಯ ಪ್ರಯಾಣಿಕರು 482

Please follow and like us:
error