ರಾಕ್ ಉತ್ಸವ ಗಾರ್ಡನ್ ರೂವಾರಿ ಡಾ. ತಿಪ್ಪಣ್ಣ ಬಿ ಸೊಲಬಕ್ಕನವರ್ ನಿಧನ

ಅಂತರರಾಷ್ಟ್ರೀಯ ಕಲಾವಿದರು, ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷರು, ರಾಕ್ ಉತ್ಸವ ಗಾರ್ಡನ್ ರೂವಾರಿಗಳು, ಈ ನೆಲದ ಅಭಿವೃದ್ಧಿ ಚಿಂತಕರು, ಬಯಲಾಟ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದ ಡಾ. ತಿಪ್ಪಣ್ಣ ಬಿ ಸೊಲಬಕ್ಕನವರ್ ಅವರು ಇಂದು ಬೆಳಗ್ಗೆ ಸುಮಾರು೨:೫೫ ಕ್ಕೆ ನಿಧನರಾಗಿದ್ದಾರೆ.

ಅವರನ್ನು ಕಳೆದುಕೊಂಡ ಜಾಗತಿಕ ಕಲಾಲೋಕ ಬಡವಾಗಿದೆ. ಕರೊನಾದಿಂದ ಬಳಲುತ್ತಿದ್ದರು. ತೀವ್ರ ಉಸಿರಾಟದ ತೊಂದರೆಯಿಂದ ಐಸಿಯುಗೆ ದಾಖಲು ಮಾಡಲಾಗಿತ್ತು.

Please follow and like us:
error