ಕೊಪ್ಪಳ : ಉತ್ತರ ಪ್ರದೇಶದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಖಂಡಿಸಿ ಭೀಮ್ ಆರ್ಮಿ ಪ್ರತಿಭಟನೆ ನಡೆಸಿದರು.
ಮನಿಷಾ ಎಂಬ ೧೯ ವರ್ಷದ ಯುವತಿಯ ಮೇಲೆ ಅತ್ಯಾಚಾರ ಕೊಪ್ಪಳ ನಗರದ ಆಶೋಕ ವೃತ್ತದಲ್ಲಿ ಪ್ರತಿಭಟನೆ

ಶೋಷಿತ ಯುವತಿ ಮೇಲೆ ಅತ್ಯಾಚಾರ ದೇಶದ ದುರಂತ. ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಅತ್ಯಾಚಾರ ಎಸಗಿದ ಕ್ರೂರಿಗಳನ್ನು ಬಂಧಿಸಲು ಒತ್ತಾಯಿಸಿದ ಭೀಮ್ ಆರ್ಮಿ ಕಾರ್ಯಕರ್ತರು. ಕಾಮುಕರನ್ನು ಬಂಧಿಸಿ ಗಲ್ಲಿಗೇರಿಸಲು ಆಗ್ರಹಿಸಿದರು. ಸಿಎಂ ಯೋಗಿ ಅದಿತ್ಯನಾಥ ಹಾಗೂ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಈ ಸಂದರ್ಭದಲ್ಲಿ
ಭೀಮ್ ಆರ್ಮಿ ಜಿಲ್ಲಾಧ್ಯಕ್ಷರಾದ ಹನುಮೇಶ್, G, ಮ್ಯಾಗಳಮನಿ, ಉಪಾಧ್ಯಕ್ಷರಾದ ರಾಘು D ಚಾಕ್ರಿ. ಕಾರ್ಯದರ್ಶಿ ಮಂಜು ದೊಡ್ಡಮನಿ. ಸಹ ಕಾರ್ಯದರ್ಶಿ ರಾಘು ಬೆಲ್ಲದ್ ಮಹಮ್ಮದ್ ಸಲಿಂ ಮಂಡಲಗೇರಿ
ಹುಸೇನ್ ಪೀರಾ ಮುಜಾವರ್ (ಅಂಜುಮನ್ ಕಮಿಟಿ ಅಧ್ಯಕ್ಷರು). B.Y ಯಮನೂರಪ್ಪ ನಾಯಕ್, ಸೈ.ಮಹೆಮುದ್ ಹುಸೇನ್ ಬಲ್ಲೆ,
ಅಬ್ದುಲ್ ಖಯ್ಯುಮ್,ಆಸೀಫ್ ಖಾನ್, ನಿಜಾಮುದ್ದಿನ್ ಮಾಳೆಕೊಪ್ಪ,ಕಮಾಲ್ ಒಂಟಿ, ಸೈ.ಫಝಲ್ ಹುಸೇನ್
ಸೇರಿದಂತೆ ಇತರರು ಉಪಸ್ಥಿತರಿದ್ದರು.