You are here
Home > ಕರ್ನಾಟಕ > ಮೈತ್ರಿಯಾ ಗೌಡಗೆ 2 ವರ್ಷ ಜೈಲು 15 ನಿಮಿಷದಲ್ಲಿಯೇ ಜಾಮೀನು.

ಮೈತ್ರಿಯಾ ಗೌಡಗೆ 2 ವರ್ಷ ಜೈಲು 15 ನಿಮಿಷದಲ್ಲಿಯೇ ಜಾಮೀನು.

maithriya-gowda-3ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ ನಟಿ ಮೈತ್ರಿಯಾ ಗೌಡಗೆ 2 ವರ್ಷ ಜೈಲು ಶಿಕ್ಷೆ ತಕ್ಷಣವೇ ಜಾಮೀನು ಇನ್ನು ಯಾರ್ಯಾರಿಗೆ ತೊಂದ್ರೆ ಕೊಡುತ್ತಾಳೊ ಈ ಯಮ್ಮ 2011ರ ಮೇ 20ರಂದು ಬಸವೇಶ್ವರ ನಗರದಲ್ಲಿ ನಟಿ ಮೈತ್ರೀಯಾ ಗೌಡ ಅವರು ಕಾರಿನಲ್ಲಿ ಫೋನಿನಲ್ಲಿ ಮಾತನಾಡಿಕೊಂಡು ಚಾಲನೆ ಮಾಡಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದರು. ತೀರ್ಪು ಹೊರಬಿದ್ದ 15 ನಿಮಿಷದಲ್ಲಿಯೇ ನಟಿಗೆ ಜಾಮೀನು ಸಹ ದೊರಕಿದೆ.

Leave a Reply

Top