ಮೂಲ ಸೌಕರ್ಯಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಬಳ್ಳಾರಿ- ಬಳ್ಳಾರಿಯಲ್ಲಿ ಮೂಲ ಸೌಕರ್ಯಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳ ಧಿಡೀರ್ ಪ್ರತಿಭಟನೆ ನಡೆಸಿದರು.  ಬಳ್ಳಾರಿಯ ವಿವಿ ಸಂಘದ ಅಡಿಯ ತೋಗರಿ ವೀರಮಲ್ಲಪ್ಪ ಫಾರ್ಮರ್ಸಿ ಕಾಲೇಜ್ ವಿದ್ಯಾರ್ಥಿಗಳಿಂದ ಹೋರಾಟಕ್ಕಿಳಿದವರು.

ಕಾಲೇಜ್ ಗೆ ಮೂಲ ಸೌಕರ್ಯ ನೀಡಲು ಒತ್ತಾಯಿಸಿದ ವಿದ್ಯಾರ್ಥಿಗಳು ,  ಡೊನೇಷನ್ ಪಡೆದರೂ  ಮೂಲ ಸೌಲಭ್ಯ ವನ್ನು  ಕಾಲೇಜು ಆಡಳಿತ ಮಂಡಳಿ  ನೀಡುತ್ತಿಲ್ಲ ಎಂದು  ವಿದ್ಯಾರ್ಥಿಗಳು ಆರೋಪಿಸಿದ್ದಾರೆ

ಕಾಲೇಜು ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗುತ್ತಿರೋ ವಿದ್ಯಾರ್ಥಿಗಳು‌  ಕೂಡಲೇ ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿದರು.

Please follow and like us:
error