ಮುಸ್ಲಿಂ ಶಾದಿ‌ಮಹಲ್ ಗೆ ಆಡಳಿತಾಧಿಕಾರಿಯಾಗಿ ಎ.ಎ.ಚೌಥಾಯಿ ನೇಮಕ

Koppal ಕೊಪ್ಪಳದ ಮುಸ್ಲಿಂ ಶಾದಿ‌ಮಹಲ್ ಗೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಹಿರಿಯ ವಕೀಲ ಎ.ಎ.ಚೌಥಾಯಿಯವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಿ ರಾಜ್ಯ ವಕ್ಫ್ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ಹೊರಡಿಸಿದ್ದಾರೆ. ೬ ತಿಂಗಳ ಇಲ್ಲವೇ ಮುಂದಿನ ಆದೇಶದ ತನಕ ಆಳಿತಾಧಿಕಾರಿಯಾಗಿ ನೇಮಕಗೊಳಿಸಲಾಗಿದೆ.

Please follow and like us:
error